1.2 ಕೋಟಿ ರೂ. ಕಾರು ಖರೀದಿಸಿದ ಚಿರಂಜೀವಿ; 1111 ನಂಬರ್‌ ಬೊರ್ಡ್‌ಗೆ ಕೊಟ್ಟ ಹಣ ಕೇಳಿ ಶಾಕ್

Published : Apr 13, 2023, 04:21 PM IST

ಮೆಗಾ ಸ್ಟಾರ್ ಮನೆಗೆ ಬಂದು ಮತ್ತೊಂದು ಐಷಾರಾಮಿ ಕಾರು. ಕ್ರೇಜಿ ನಂಬರ್‌ಗೆ ಕೊಟ್ಟ ಬೆಲೆ ಎಷ್ಟು ಗೊತ್ತಾ?

PREV
16
1.2 ಕೋಟಿ ರೂ. ಕಾರು ಖರೀದಿಸಿದ ಚಿರಂಜೀವಿ; 1111 ನಂಬರ್‌ ಬೊರ್ಡ್‌ಗೆ ಕೊಟ್ಟ ಹಣ ಕೇಳಿ ಶಾಕ್

ಮೆಗಾ ಸ್ಟಾರ್ ಚಿರಂಜೀವಿ ಮನೆಗೆ ಮೊಮ್ಮಗ ಬರ್ತಿದ್ದಾನೆ ಎಂದು ಅನೌನ್ಸ್ ಮಾಡುತ್ತಿದ್ದಂತೆ ಬ್ಯಾಕ್ ಟು ಬ್ಯಾಕ್ ಗುಡ್ ನ್ಯೂಸ್ ಕೊಡುತ್ತಿದ್ದಾರೆ. 

26

ರಾಮ್ ಚರಣ್ ಆರ್‌ಆರ್‌ಆರ್‌ ಸಿನಿಮಾ ಆಸ್ಕರ್ ಸೇರಿದಂತೆ ದೊಡ್ಡ ದೊಡ್ಡ ಅವಾರ್ಡ್‌ಗಳನ್ನು ಪಡೆಯಿತ್ತು. ಸಿನಿಮಾ ರಂಗದವರನ್ನು ಹುಟ್ಟುಹಬ್ಬದ ದಿನ ಕರೆದು ಭರ್ಜರಿ ಪಾರ್ಟಿ ಕೂಡ ಕೊಟ್ಟರು. 
 

36

ಈಗ ಮೆಗಾ ಸ್ಟಾರ್ ಐಷಾರಾಮಿ ಕಾರು ಖರೀದಿಸಿದ್ದಾರೆ. 1.22 ಆನ್‌ ರೂಡ್‌ ಬೆಲೆ ತೋರಿಸುತ್ತಿರುವ ಕಪ್ಪು ಬಣ್ಣದ ಯೋಯೋಟಾ ವೆಲ್‌ಫೈರ್‌ ಕಾರನ್ನು ಇಂದು ಬರ ಮಾಡಿಕೊಂಡಿದ್ದಾರೆ. 
 

46

ಕಾರಿಗೆ 1111 ಎನ್ನುವ ನಂಬರ್‌ ಬೋರ್ಡ್‌ನ ಆಯ್ಕೆ ಮಾಡಿಕೊಂಡಿದ್ದಾರೆ. ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಈ ನಂಬರ್‌ ಬೋರ್ಡ್‌ಗೆ 5 ಲಕ್ಷ ರೂಪಾಯಿ ಎನ್ನಲಾಗಿದೆ. 

56

ದೂರು ಪ್ರಯಾಣ ಮಾಡಲು ಟೋಯೋಟಾ ವೆಲ್‌ಫೈರ್ ಅತ್ಯುತ್ತಮ ಕಾರಾಗಿದೆ. ಪ್ರಯಾಣದ ನಡುವೆ ವಿಶ್ರಾಂತಿ ಪಡೆಯಲು ಸಾಧ್ಯವಿದೆ. ಏಷ್ಟು ದೂರ ಪ್ರಯಾಣಿಸಿದರೂ ಯಾವುದೇ ಆಯಾಸವಾಗಲ್ಲ. 

66

ಪವರ್ ಸ್ಲೈಡಿಂಗ್ ಡೂರ್, ಎರಡು  ಸನ್‌ರೂಫ್, 3 ಜೋನ್ ಕ್ಲೈಮೇಟ್ ಕಂಟ್ರೋಲ್, 10.2 ಇಂಚಿನ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.

Read more Photos on
click me!

Recommended Stories