ರಶ್ಮಿಕಾ ಮಂದಣ್ಣಯಿಂದ ಸಮಂತಾವರೆಗೆ: ಈಜುಡುಗೆಯಲ್ಲಿ ದಕ್ಷಿಣ ಭಾರತದ ನಟಿಯರು!

Published : Apr 12, 2023, 06:01 PM IST

ದಕ್ಷಿಣದ ನಟಿಯರು ಸೌಂದರ್ಯ ಮಾತ್ರವಲ್ಲ ಜೊತೆಗೆ ಬೋಲ್ಡ್‌ನೆಸ್‌ನಲ್ಲೂ ಕೂಡ ಬಾಲಿವುಡ್‌ ನಟಿಯರಿಗಿಂತ ಹಿಂದೆಯಿಲ್ಲ. ಸೌತ್‌ನ ಟಾಪ್‌ ನಟಿಯರು ಬಿಕಿನಿಯ  ಹಾಟ್‌ ಹಾಗೂ ಬೋಲ್ಡ್‌  ಲುಕ್‌ನಲ್ಲಿರುವ ಪೋಟೋಗಳು ಇಲ್ಲಿವೆ.

PREV
15
ರಶ್ಮಿಕಾ ಮಂದಣ್ಣಯಿಂದ ಸಮಂತಾವರೆಗೆ: ಈಜುಡುಗೆಯಲ್ಲಿ ದಕ್ಷಿಣ ಭಾರತದ ನಟಿಯರು!

ಸೌತ್‌ನ ಟಾಪ್‌ ನಟಿಯರಲ್ಲಿ ತಮ್ಮ ಸ್ಥಾನ ಭದ್ರ ಪಡಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲೂ ತಮ್ಮ ಛಾಫು ಮೂಡಿಸಿದ್ದಾರೆ. ಸಾಲು ಸಾಲು ಪ್ರಾಜೆಕ್ಕಟ್‌ ಹೊಂದಿರುವ ರಶ್ಮಿಕಾ ಅವರ ಮುಂದಿನ ದೊಡ್ಡ ಬಜೆಟ್‌ ಸಿನಿಮಾ ಅಲ್ಲು ಅರ್ಜುನ್‌ ಅವರ ಜೊತೆ ಪುಷ್ಪಾ 2 ಆಗಿದೆ.

25

ಕಾಜೋಲ್‌ ಆಗರ್ವಾಲ್‌ ದಕ್ಷಿಣದ ಫೇಮಸ್‌ ನಟಿಯರಲ್ಲಿ ಒಬ್ಬರು. ಸಿಘಂ ಖ್ಯಾತಿಯ ನಟಿ ಕಳೆದ ವರ್ಷ ತಮ್ಮ ಮೊದಲ ಮಗುವನ್ನು ಸ್ವಾಗತಿಇಸದ್ದಾರೆ ಮತ್ತು ಸದ್ಯಕ್ಕ್ಕೆ ಸಿನಿಮಾದಿಂದ ದೂರ ಇದ್ದಾರೆ.

35

ಯಶೋಧಾದ  ಯಶಸ್ಸಿನ ನಂತರ , ಸಮಂತಾ  ರುತ್‌ ಪ್ರಭು ಅವರು ಮುಂದಿನ  ದಿನಗಳಗಲ್ಲಿ ಬಹುನಿರೀಕ್ಷಿತ ಚಿತ್ರ ಶಾಕುಂತಲಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತದ ಶ್ರೇಷ್ಠ ಕವಿ ಕಾಳಿದಾಸ ಬರೆದ ಮಹಾಕಾವ್ಯ ಶಾಕುಂತಲಾವನ್ನು ಆಧರಿಸಿದ ಶಾಕುಂತಲಂ ಎಂಬ ದೊಡ್ಡ ಬಜೆಟ್ ಪೌರಾಣಿಕ ನಾಟಕವಾಗಿದೆ.

45

ನಿರ್ದೇಶಕ ವಿಘ್ನೇಶ್‌ ಶಿವನ್‌ ಜೊತೆ ಮದುವೆಯಾಗಿರುವ ಲೇಡಿ ಸೂಪರ್‌ಸ್ಟಾರ್‌ ನಯನಾತಾರ ಅವರು ಪ್ರಸ್ತುತ ಮದರ್‌ ಹುಡ್‌ ಎಂಜಾಯ್‌ ಮಾಡುತ್ತಿದ್ದಾರೆ, ಕೆಲವು ದಿನಗಳ ಹಿಂದಷ್ಟೇ ನಟಿ ತಮ್ಮ ಅವಳಿ ಮಕ್ಕಳ ಹೆಸರು ಹಾಗೂ ಮುಖವನ್ನು ಬಹಿರಂಗಪಡಿಸಿದ್ದಾರೆ,

55

ದಕ್ಷಿಣದ ಜೊತೆ ಬಾಲಿವುಡ್‌ ಸಿನಿಮಾಗಳಲ್ಲೂ ಕೆಲಸ ಮಾಡುವ ನಟಿ ಪೂಜಾ ಹೆಗ್ಡೆ ಈ ದಿನಗಳಲ್ಲಿ ಸಲ್ಮಾನ್‌ ಖಾನ್‌ ಅವರ ಜೊತೆ ಕಿಸಿ ಕಾ ಬಾಯಿ ಕಿಸಿ ಕಿ ಜಾನ್‌ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.

Read more Photos on
click me!

Recommended Stories