ಇದ್ದಕ್ಕಿದ್ದಂತೆ ಕಂಗನಾ ಹಾಡಿ ಹೊಗಳಿದ ಮಾಜಿ ಪ್ರೇಮಿ ಸುಮನ್, ಕಾರಣ!

Published : Jul 11, 2020, 06:47 PM ISTUpdated : Jul 11, 2020, 09:38 PM IST

ಮುಂಬೈ(ಜು. 11) ಅಧ್ಯಾಯನ್ ಸುಮನ್ ತಮ್ಮ ಮಾಜಿ ಗೆಳತಿ ಕಂಗನಾ ರಣಾವತ್ ಬಗ್ಗೆ ಮಾತನಾಡಿದ್ದಾರೆ. ಆಕೆ ಬಗ್ಗೆ ನನಗೆ ತುಂಬಾ ಗೌರವವಿದೆ ಎಂದಿದ್ದಾರೆ. ಈ ಹಿಂದೆ ಕಂಗನಾ ಮೇಲೆ ಆರೋಪ ಮಾಡಿದ್ದ ಸುಮನ್ ಆಕೆ ಮಾಟಗಾತಿ ಎಂದು ಹೇಳಿದ್ದರು. ಆದರೆ ಇದೀಗ ಕಂಗನಾ ಗುಣಗಾನ ಮಾಡಿದ್ದಾರೆ.

PREV
110
ಇದ್ದಕ್ಕಿದ್ದಂತೆ ಕಂಗನಾ ಹಾಡಿ ಹೊಗಳಿದ ಮಾಜಿ ಪ್ರೇಮಿ ಸುಮನ್, ಕಾರಣ!

ಕಂಗನಾ ತಮ್ಮ ಹಾರ್ಡ್ ವರ್ಕ್ ಮೂಲಕ ಮೇಲೆ ಬಂದವರು ಎಂದು ಸುಮನ್ ಕೊಂಡಾಡಿದ್ದಾರೆ. ಕಂಗನಾ ಬಗ್ಗೆ ನಾನುಕೆಟ್ಟದಾಗಿ ಮಾತನಾಡುತ್ತಿರುತ್ತೇನೆ ಎಂದು ಜನರು ತಪ್ಪಾಗಿ ಭಾವಿಸಿದ್ದಾರೆ.

210

ಆದರೆ ನಿಜವಾಗಿಯೂ ನಾನು ಕಂಗನಾ ಅವರನ್ನು ತುಂಬಾ ಗೌರವಿಸುತ್ತೇನೆ. ಅವಳು ಇಂದು ಗಳಿಸಿರುವ ಹೆಸರು ಮತ್ತು ಪ್ರಶಸ್ತಿಗಳು ಆಕೆಯ ಕಠಿಣ ಪರಿಶ್ರಮದಿಂದಲೇ ಲಭ್ಯವಾಗಿದೆ.

310

ಇಂಡಸ್ಟ್ರಿಯ ದೊಡ್ಡ ಜನರೊಂದಿಗೆ ಹೋರಾಟ ಮಾಡುತ್ತಲೇ ಹೆಸರು ಸಂಪಾದನೆ ಮಾಡಿದ್ದಕ್ಕೆ ಅವಳಿಗಿಂತ ದೊಡ್ಡ ನಿದರ್ಶನ ಇನ್ನೊಂದು ಇಲ್ಲ ಎಂದಿದ್ದಾರೆ.

410

ರಾಜ್ 2 ನಲ್ಲಿ ಸುಮನ್ ಮತ್ತು ಕಂಗನಾ ಒಟ್ಟಾಗಿ ಕೆಲಸ ಮಾಡಿದ್ದರು. ಇಬ್ಬರ ನಡುವೆ  2009ರ ವೇಳೆ ರಿಲೇಶನ್ ಬೆಳೆದಿತ್ತು.

510

ಕಂಗನಾ ನನ್ನ ಮೇಲೆ ಹಲ್ಲೆ ಮಾಡಿದ್ದೂ ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಇದೆ.

610

ನಿಮಗೆ ಒಂದು ಸಂದರ್ಭ ಹೇಳಲೇಬೇಕು. ನಾನು ಆಕೆಯ ಜೀವನದಲ್ಲಿ ಆ ಸಂದರ್ಭದಲ್ಲಿ ಏನು ಆಗಿರಲಿಲ್ಲ.  ನಾನು ಬಾರ್ ಕೌಂಟರ್ ಬಳಿ ನಿಂತಿದ್ದೆ, ಅಲ್ಲಿಗೆ ಬಂದ ಕಂಗನಾ ಪಾರ್ಟಿಯಲ್ಲಿ ನಟನೊಬ್ಬ ನನ್ನ ಪೃಷ್ಠ ಭಾಗ ಹಿಡಿಯಲು ಯತ್ನ ಮಾಡುತ್ತಿದ್ದಾನೆ ಎಂದು ಗಾಬರಿಯಿಂದ ಹೇಳಿ ಇಲ್ಲಿಂದ ಹೊರಡೋಣ ಎಂದರು.

710

ಇದಾದ ಮೇಲೆ ಮತ್ತೆಪಾರ್ಟಿಗೆ ಜಾಯಿನ್ ಆದರು. ಕೆಲಸ ಸಂದರ್ಭದ ನಂತರ ವಾಪಸ್ ಬಂದು ಈಗ ಹೊರಡೋಣ ಎಂದರು. 

810

ನಾನು ಆಕೆಯೊಂದಿಗೆ ಮೆಟ್ಟಿಲು ಇಳಿದುಕೊಂಡು ಬರುತ್ತಿದ್ದಾಗ ಇದ್ದಕ್ಕಿದ್ದಂತೆ ಹಿಂದೆ ತಿರುಗಿ ಕೆನ್ನೆಗೆ ಬಾರಿಸಿದರು. ಅದಕ್ಕೆ ಕಾರಣವೇ ಇರಲ್ಲಿಲ್ಲ.

910

ಈ ಎಲ್ಲ ಘಟನೆಗಳನ್ನು ಮರೆತು ನಾನು ಬಹಳ ಮುಂದೆ ಬಂದಿದ್ದೇನೆ. ಅದೆಲ್ಲವನ್ನು ನೆನಪಿಸಿಕೊಂಡು ಕೂರುವ ಕಾಲ ಇದಲ್ಲ. ಇಲ್ಲಿ ಯಾರು ಕ್ಷಮೆ ಕೇಳಬೇಕು ಎನ್ನುವ ಪ್ರಶ್ನೆಯೂ ದೂರವಾಗಿದೆ.

1010

ಇಷ್ಟೆಲ್ಲ ಘಟನೆಗಳು ನನ್ನ ಮೇಲೆ ನಡೆದರೂ ಜನ ಮಾತ್ರ ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದು ಸುಮನ್ ಹೇಳಿದ್ದಾರೆ. 

click me!

Recommended Stories