ಸಮುದ್ರ ತೀರದ ಬಂಗಲೆ: ಅಕ್ಷಯ್ ಕುಮಾರ್ ಹಾಗೂ ಪತ್ನಿ ಟ್ವಿಂಕಲ್ ಖನ್ನಾಗೆ ಮುಂಬೈನಲ್ಲಿ ಸುಂದರವಾದ ಮನೆ ಇದೆ. ಇದೊಂದು ಬೀಚ್ ತೀರದ ಮನೆ. ಲಿವಿಂಗ್ ರೂಂ, ಥಿಯೇಟರ್, ಡೈನಿಂಗ್ ಏರಿಯಾ, ವಾಕ್ ಇನ್ ಕ್ಲೋಸೆಟ್ ಕೂಡಾ ಇದೆ.