ಸಾಂಗ್ ಶೂಟ್ ಮಾಡ್ತಿದ್ದಾಗ ಪ್ರಿಯಾಂಕ ಚಡ್ಡಿ ಕಾಣಿಸ್ಬೇಕು ಎಂದ ಡೈರೆಕ್ಟರ್

Suvarna News   | Asianet News
Published : Feb 10, 2021, 12:21 PM ISTUpdated : Feb 10, 2021, 12:23 PM IST

ಸಾಂಗ್ ಶೂಟಿಂಗ್‌ನಲ್ಲಿ ಪ್ರಿಯಾಂಕಳ ಚಡ್ಡಿ ಕಾಣಿಸ್ಬೇಕು ಎಂದು ಹೇಳಿದ್ದರು ಡೈರೆಕ್ಟರ್. ಈ ಘಟನೆ ಬಗ್ಗೆ ನಟಿ ಹೇಳಿದ್ದಿಷ್ಟು..

PREV
110
ಸಾಂಗ್ ಶೂಟ್ ಮಾಡ್ತಿದ್ದಾಗ ಪ್ರಿಯಾಂಕ ಚಡ್ಡಿ ಕಾಣಿಸ್ಬೇಕು ಎಂದ ಡೈರೆಕ್ಟರ್

ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪುಸ್ತಕದಲ್ಲಿ ಬಾಲಿವುಡ್‌ನಲ್ಲಿ ಅಸ್ತಿತ್ವದಲ್ಲಿರುವ ಪುರುಷ ಪ್ರಧಾನ ನಡತೆಯ ಬಗ್ಗೆ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

210

ರೊಮ್ಯಾಂಟಿಕ್ ಹಾಡೊಂದನ್ನು ಶೂಟ್ ಮಾಡುತ್ತಿದ್ದಾಗ ನಡೆದ ಘಟನೆಯ ಬಗ್ಗೆ ನಟಿ ವಿವರಿಸಿದ್ದು ಹೀಗೆ.

310

ಅದೊಂದು ಹಾಟ್ ಹಾಡಿನ ಶೂಟಿಂಗ್. ಅದರಲ್ಲಿ ಪ್ರಿಯಾಂಕ ತನ್ನ ಬಟ್ಟೆಯನ್ನು ಒಂದೊಂದಾಗಿ ಕಳಚಬೇಕಾಗಿತ್ತು.

410

ಸಾಂಗ್ ಲಾಂಗ್ ಇದ್ದುದರಿಂದ ಎಕ್ಸ್ಟಾ ಲೇಯರ್ ಇರುವ ಬಟ್ಟೆ ಧರಿಸಬೇಕಾ ಎಂದು ಕೇಳಿದ್ದರು ಪ್ರಿಯಾಂಕ.

510

ನಿರ್ದೇಶಕರು ನಾನು ನನ್ನ ಸ್ಟೈಲಿಷ್ಟ್ ಜೊತೆ ಮಾತನಾಡುವಂತೆ ಸೂಚಿಸಿದ್ದರು. ನಾನು ಹಾಡಿನ ಸಂದರ್ಭ ವಿವರಿಸಿದೆ ಎಂದಿದ್ದಾರೆ.

610

ಫೋನನ್ನು ನಿರ್ದೇಶಕರಿಗೆ ಕೊಟ್ಟಾಗ ಅವರಾಡಿದ ಮಾತುಗಳನ್ನು ಮತ್ತೊಮ್ಮೆ ನೆನೆಸಿಕೊಂಡಿದ್ದಾರೆ ಪ್ರಿಯಾಂಕ.

710

ಏನೇ ಆಗ್ಲಿ, ಆದರೆ ಚಡ್ಡಿ ಕಾಣಿಸ್ಬೇಕು, ಇಲ್ಲಾಂದ್ರೆ ಜನ ಯಾಕೆ ಸಿನಿಮಾ ನೋಡೋಕೆ ಬರ್ತಾರೆ ಎಂದು ವಿವರಿಸಿದ್ದಾರೆ. ಅದೂ ಪ್ರಿಯಾಂಕ ಮುಂದೆಯೇ

810

ಮರುದಿನವೇ ಆ ಸಿನಿಮಾಗೆ ಬಾಯ್ ಬಾಯ್ ಹೇಳಿದ್ದರು ಪ್ರಿಯಾಂಕ. 

910

ನಿರ್ದೇಶಕರ ಮಾತುಗಳು ಮತ್ತು ಸ್ವರ, ನಾನು ಸ್ವೀಕಾರಾರ್ಹವಲ್ಲವೆಂದು ಭಾವಿಸಿದ ರೀತಿಯಲ್ಲಿ ಅವರು ನನ್ನನ್ನು ಪರಿಗಣಿಸಿದ್ದರು.

1010

ನಿರ್ದೇಶಕ ಆಕ್ರೋಶಗೊಂರು ಮತ್ತೊಂದು ಚಿತ್ರದ ಸೆಟ್‌ಗಳಲ್ಲಿ ಅವಳನ್ನು ಭೇಟಿ ಮಾಡಿದರು. ಆಗ ಸಹನಟ ಸಲ್ಮಾನ್ ಖಾನ್ ಮಧ್ಯಪ್ರವೇಶಿಸಬೇಕಾಯಿತು ಎಂದು ನೆನಪಿಸಿಕೊಂಡಿದ್ದಾರೆ.

click me!

Recommended Stories