ಪಾಕಿಸ್ತಾನ ಮೂಲದ ಮಾಜಿ ಅಮೆರಿಕನ್ ನಟಿ ಸೋಮಿ ಅಲಿ ಅವರು 90ರ ಸಿನಿಮಾಗಳಲ್ಲಿ ಸಖತ್ ಮಿಂಚಿದಾಕೆ.
undefined
ಅವರು ಭಾರತಕ್ಕೆ ಬಂದ ಏಕೈಕ ಕಾರಣವೆಂದರೆ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಮದುವೆಯಾಗುವುದು.
undefined
ಅಚ್ಚರಿಯಾಗ್ತಿದ್ಯಾ..? ಆದ್ರೆ ನಿಜ. ಈಕೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದು, ದೊಡ್ಡ ನಟಿಯಾಗ್ಬೇಕು, ಸಾಧಿಸ್ಬೇಕೆಂದಲ್ಲ, ಸಲ್ಲುನ ಪತ್ನಿಯಾಗೋಕೆ.
undefined
ಬಿ-ಟೌನ್‌ನ ಟಾಪ್ ತಾರೆಗಳಾದ ಸೈಫ್ ಅಲಿ ಖಾನ್ ಮತ್ತು ಸುನೀಲ್ ಶೆಟ್ಟಿ ಅವರೊಂದಿಗೆ ಸೋಮಿ ಅಲಿ ಕೆಲಸ ಮಾಡಿದ್ದಾರೆ.
undefined
ಆಂಥ್ (1994), ಯಾರ್ ಗಡ್ಡಾರ್ (1994), ಆವೊ ಪ್ಯಾರ್ ಕರೀನ್ (1994), ಆಂಡೋಲನ್ (1995 ) ಮತ್ತು ಚುಪ್ಪ್ (1997) ಈಕೆಯ ಪ್ರಮುಖ ಸಿನಿಮಾಗಳು
undefined
ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಈಕೆಯ ತಾಯಿ ತೆಹ್ಮಿನಾ ಇರಾಕಿ, ಮತ್ತು ತಂದೆ ಮದನ್ ಪಾಕಿಸ್ತಾನಿ.
undefined
ಕರಾಚಿಯ ಜೀಸಸ್ ಮತ್ತು ಮೇರಿಯ ಕಾನ್ವೆಂಟ್ನಲ್ಲಿ 12 ನೇ ವಯಸ್ಸಿನವರೆಗೆ ಅಧ್ಯಯನ ಮಾಡಿದ ನಂತರ, ಅವಳು ಅವಳ ತಾಯಿ ಮತ್ತು ಸಹೋದರ ಫ್ಲೋರಿಡಾಕ್ಕೆ ತೆರಳಿದ್ದರು.
undefined
ಅದು 1991. ನನಗೆ 16 ವರ್ಷ. ನಾನು ಮೈನೆ ಪ್ಯಾರ್ ಕಿಯಾದಲ್ಲಿ ಸಲ್ಮಾನ್‌ನನ್ನು ನೋಡಿದೆ. ನಾನು ಈ ವ್ಯಕ್ತಿಯನ್ನು ಮದುವೆಯಾಗಬೇಕು! ನಾನು ನಾಳೆ ಭಾರತಕ್ಕೆ ಹೋಗುತ್ತಿದ್ದೇನೆ ಎಂದು ಅಮ್ಮನಿಗೆ ಹೇಳಿದೆ. ಅವಳು ನನ್ನನ್ನು ನನ್ನ ಕೋಣೆಗೆ ಕಳುಹಿಸಿದಳು, ಆದರೆ ನಾನು ಭಾರತಕ್ಕೆ ಹೋಗಿ ಈ ವ್ಯಕ್ತಿಯನ್ನು ಮದುವೆಯಾಗಬೇಕು ಎಂದು ಮನವಿ ಮಾಡುತ್ತಲೇ ಇದ್ದೆ ಎಂದಿದ್ದಾರೆ
undefined
ಸಂಬಂಧಿಕರನ್ನು ಭೇಟಿಯಾಗಬೇಕೆಂದು ಮುಂಬೈಗೆ ಬಂದು ಅಲ್ಲಿ ಹೋಟೆಲ್‌ನಲ್ಲಿ ಉಳಿದುಕೊಂಡು ನಿಧಾನವಾಗಿ ಬಾಲಿವುಡ್‌ನಲ್ಲಿ ಮಿಂಚಿದ್ದರು ಈಕೆ
undefined
8 ವರ್ಷಗಳ ಕಾಲ ಈ ಜೋಡಿ ಡೇಟ್ ಮಾಡುತ್ತಿದ್ದರು. ಐಶ್ವರ್ಯಾ ಮಧ್ಯೆ ಬರದಿದ್ದರೆ ಬಹುಶಃ ಇವರ ಮದುವೆಯಾಗಿರುತ್ತಿತ್ತೋ ಏನೋ.. ಆದರೆ ನಟ ಐಶ್ ಹಿಂದೆ ಬಿದ್ದು ಈಕೆಯನ್ನು ಬಿಟ್ಟಿದ್ದರು
undefined