Netflix ಧಮಾಕ; ಇವುಗಳನ್ನು ಮಿಸ್ ಮಾಡ್ಬೇಡಿ, Sex Education ಮರಿಯದೆ ನೋಡಿ..!

Published : Sep 03, 2023, 10:57 AM IST

ಈ ತಿಂಗಳು ನೆಟ್‌ಫ್ಲಿಕ್ಸ್‌ನಲ್ಲಿ ಅತ್ಯಾಕರ್ಷಕ ಹೊಸ ಚಲನಚಿತ್ರಗಳು ರಿಲೀಸ್ ಆಗಲಿವೆ ಹಾಗೂ ವೆಬ್ ಸಿರೀಸ್ ಬಿಡುಗಡೆ ಕಾಣಲಿವೆ. ಅವುಗಳನ್ನು ನೀವು ಮಿಸ್ ಮಾಡಲೇಬೇಡಿ. ಅವು ಯಾವುದು ಎಂಬ ಡೀಟೇಲ್ಸ್ ಇಲ್ಲಿದೆ.

PREV
15
Netflix ಧಮಾಕ; ಇವುಗಳನ್ನು ಮಿಸ್ ಮಾಡ್ಬೇಡಿ, Sex Education ಮರಿಯದೆ ನೋಡಿ..!
Love Again (2023)

ಈ ಸೆಪ್ಟೆಂಬರ್‌ನಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ Love Again ಸಿನಿಮಾ ಬಿಡುಗಡೆ ಆಗಲಿದೆ. ಇದು ರೋಮ್ಯಾಂಟಿಕ್ ಸಿನಿಮಾ ಆಗಿದ್ದು, ಬಾಲಿವುಡ್‌ ಬೆಡಗಿ ಪ್ರಿಯಾಂಕಾ ಚೋಪ್ರಾ ನಟನೆ ಮಾಡಿದ್ದಾರೆ.
 

25
Virgin River (Season 5 – Part 1)

Virgin River  ಪ್ರೀತಿ ಮತ್ತು ಸಮುದಾಯದ ಹೆಚ್ಚು ಹೃದಯಸ್ಪರ್ಶಿ ಕಥೆಗಳೊಂದಿಗೆ ಮರಳಿದೆ. ಐದನೇ ಸೀಸನ್‌ನಲ್ಲಿ, ಹೊಸ ಮುಖಗಳನ್ನು ಪರಿಚಯಿಸುವಾಗ ವೀಕ್ಷಕರು ಪ್ರೀತಿಯ ಪಾತ್ರಗಳೊಂದಿಗೆ ಮರುಪರಿಚಯವನ್ನು ನಿರೀಕ್ಷಿಸಬಹುದು.

35
Sex Education (Season 4)

‘ಸೆಕ್ಸ್ ಎಜುಕೇಶನ್’ ಹಾಸ್ಯ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಹದಿಹರೆಯದ ಸಮಸ್ಯೆಗಳ ಬಗ್ಗೆ ತುಂಬಾ ಸ್ಪಷ್ಟವಾಗಿ ತೋರಿಸಿದೆ. ‘ಮಿಸ್ ಎಜುಕೇಶನ್’ ನೊಂದಿಗೆ ಸ್ವಯಂ ಅನ್ವೇಷಣೆಯ ಪ್ರಯಾಣವನ್ನು ಪ್ರಾರಂಭಿಸಿ, ಇದು ಪ್ರೌಢಾವಸ್ಥೆಯ ಸವಾಲುಗಳು ಮತ್ತು ವಿಜಯಗಳನ್ನು ಪರಿಶೀಲಿಸುವ ಡ್ರಾಮಾ ಸೀರಿಸ್.

45
Power Rangers: Cosmic Fury (Season 3)

ಪವರ್ ರೇಂಜರ್ಸ್ ಫ್ರ್ಯಾಂಚೈಸ್ ತನ್ನ ಇತ್ತೀಚಿನ ಸೀರಿಸ್‌ಗಳೊಂದಿಗೆ ಮರಳಿದೆ. ‘ಪವರ್ ರೇಂಜರ್ಸ್: ಕಾಸ್ಮಿಕ್ ಫ್ಯೂರಿ’ನ ಸೀಸನ್ 3 ಈ ತಿಂಗಳು ಬಿಡುಗಡೆ ಆಗಲಿದೆ. ಅಭಿಮಾನಿಗಳ ನೆಚ್ಚಿನ ಪಾತ್ರವಾದ ಬಿಲ್ಲಿ ಕ್ರಾನ್‌ಸ್ಟನ್‌ನ ರೀ ಎಂಟ್ರಿ ಬಗ್ಗೆ ಎಲ್ಲರ ಕುತೂಹಲ ಇದೆ.

55
Once Upon a Crime (2023)

‘ಒನ್ಸ್ ಅಪಾನ್ ಎ ಕ್ರೈಮ್’ ಜಪಾನೀಸ್ ಫ್ಯಾಂಟಸಿ ಲೈವ್-ಆಕ್ಷನ್ ಸಿನಿಮಾ. ಇದು ಕೂಡ ಈ ತಿಂಗಳು ರಿಲೀಸ್ ಆಗಲಿದೆ. ಕಾಲ್ಪನಿಕ ಕಥೆಗಳು, ಮ್ಯಾಜಿಕ್, ನಿಗೂಢತೆ ಮತ್ತು ಸಾಹಸದ ಮಿಶ್ರಣ ಪ್ರೇಕ್ಷಕರಿಗೆ ಇಷ್ಟ ಆಗಲಿದೆ.

Read more Photos on
click me!

Recommended Stories