ಕೈ ಸುಡುತ್ತಿದೆ ಬಂಗಾರ: ಚಿನ್ನದ ದರದಲ್ಲಿ ಮತ್ತೆ ಭಾರಿ ಏರಿಕೆ

Published : Jun 11, 2025, 11:51 AM IST

ಚಿನ್ನದ ದರದಲ್ಲಿ ನಿರಂತರ ಏರಿಕೆ ಕಂಡುಬರುತ್ತಿದ್ದು, ಜನಸಾಮಾನ್ಯರು, ವಿಶೇಷವಾಗಿ ಮದುವೆ ಮುಂತಾದ ಶುಭಕಾರ್ಯಗಳನ್ನು ಹತ್ತಿರದಲ್ಲೇ ಇಟ್ಟುಕೊಂಡಿರುವವರು ಆತಂಕಕ್ಕೀಡಾಗಿದ್ದಾರೆ. ಇಂದು 22 ಕ್ಯಾರೆಟ್ ಬಂಗಾರದ ದರದಲ್ಲಿ 75 ರೂಪಾಯಿ ಏರಿಕೆಯಾಗಿದೆ.

PREV
17
ಚಿನ್ನದ ದರದಲ್ಲಿ ಏರಿಕೆ

ನಿರಂತರವಾಗಿ ಚಿನ್ನದ ದರ ಏರಿಕೆಯ ಆಗುತ್ತಲೇ ಇರುವುದರಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಮದುವೆ ಮುಂಜಿ ಮುಂತಾದ ಶುಭಕಾರ್ಯಗಳನ್ನು ಹತ್ತಿರದಲ್ಲೇ ಇಟ್ಟುಕೊಂಡಿರುವವರು ಏರುತ್ತಿರುವ ಚಿನ್ನದ ದರ ನೋಡಿ ಆಘಾತಕ್ಕೊಳಗಾಗುತ್ತಿದ್ದಾರೆ. ಇಂದು 22 ಕ್ಯಾರೆಟ್ ಬಂಗಾರದ ದರದಲ್ಲಿ 75 ರೂಪಾಯಿ ಏರಿಕೆ ಆಗಿದೆ.

27
ವಿವಿಧ ಮಹಾನಗರಗಳಲ್ಲಿ ಇಂದು ಚಿನ್ನದ ದರ

ದೇಶದ ವಿವಿಧ ಮಹಾನಗರಗಳಲ್ಲಿ ಇಂದು ಚಿನ್ನದ ದರ ಹೇಗಿದೆ ಹಾಗೂ ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ದರ ಎಷ್ಟಿದೆ ಅಂತ ನೋಡೋಣ ಬನ್ನಿ.

37
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 9,840 ರೂಪಾಯಿ (ನಿನ್ನೆಗಿಂತ 82 ರೂ. ಏರಿಕೆ)

8 ಗ್ರಾಂ: 78,720 ರೂಪಾಯಿ (ನಿನ್ನೆಗಿಂತ 656 ರೂ. ಏರಿಕೆ)

10 ಗ್ರಾಂ: 98,400 ರೂಪಾಯಿ (ನಿನ್ನೆಗಿಂತ 820 ರೂ. ಏರಿಕೆ)

100 ಗ್ರಾಂ: 9,84,000 ರೂಪಾಯಿ (ನಿನ್ನೆಗಿಂತ 8,200 ರೂ. ಏರಿಕೆ)

47
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ

ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 9,020 ರೂಪಾಯಿ (ನಿನ್ನೆಗಿಂತ 75 ರೂ. ಏರಿಕೆ)

8 ಗ್ರಾಂ: 72,160 ರೂಪಾಯಿ (ನಿನ್ನೆಗಿಂತ 600 ರೂ. ಏರಿಕೆ)

10 ಗ್ರಾಂ: 90,200ರೂಪಾಯಿ (ನಿನ್ನೆಗಿಂತ 750 ರೂ. ಏರಿಕೆ)

100 ಗ್ರಾಂ: 9,02,000 ರೂಪಾಯಿ (ನಿನ್ನೆಗಿಂತ 75,00 ರೂ. ಏರಿಕೆ)

57
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ

ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 7,380 ರೂಪಾಯಿ

8 ಗ್ರಾಂ: 59,040 ರೂಪಾಯಿ

10 ಗ್ರಾಂ: 73,800 ರೂಪಾಯಿ

100 ಗ್ರಾಂ: 7,38,000 ರೂಪಾಯಿ

67
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 90,200 ರೂಪಾಯಿ, ಮುಂಬೈ: 90,200 ರೂಪಾಯಿ, ದೆಹಲಿ: 90,350 ರೂಪಾಯಿ, ಕೋಲ್ಕತ್ತಾ: 90,200 ರೂಪಾಯಿ, ಬೆಂಗಳೂರು: 90,200 ರೂಪಾಯಿ, ಹೈದರಾಬಾದ್: 90,200 ರೂಪಾಯಿ, ವಡೋದರಾ: 90,250 ರೂಪಾಯಿ, ಅಹಮದಾಬಾದ್: 90,250 ರೂಪಾಯಿ, ಪುಣೆ: 90,200 ರೂಪಾಯಿ, ಕೇರಳ: 90,200 ರೂಪಾಯಿ

77
ದೇಶದಲ್ಲಿಂದು ಬೆಳ್ಳಿ ಬೆಲೆ

ನಿನ್ನೆಗೆ ಹೋಲಿಸಿದರೆ ಬೆಳ್ಳಿಯ ದರದಲ್ಲಿಇಂದು ಯಾವುದೇ ಬದಲಾವಣೆ ಇಲ್ಲ. ಇಂದಿನ ಬೆಳ್ಳಿ ದರ ಈ ಕೆಳಗಿನಂತಿದೆ.

10 ಗ್ರಾಂ: 1090 ರೂಪಾಯಿ (ಯಾವುದೇ ಬದಲಾವಣೆ ಇಲ್ಲ)

100 ಗ್ರಾಂ: 10,900 ರೂಪಾಯಿ (ಯಾವುದೇ ಬದಲಾವಣೆ ಇಲ್ಲ)

1000 ಗ್ರಾಂ: 1,09,000 ರೂಪಾಯಿ (ಯಾವುದೇ ಬದಲಾವಣೆ ಇಲ್ಲ)

Read more Photos on
click me!

Recommended Stories