ಚಿನ್ನ ಖರೀದಿಸುವ ಕನಸು ನನಸಾಗುವ ಸಮಯ ಅಂದರೆ ಅದು ಬೆಲೆ ಇಳಿಕೆಯಾಗಿರೋ ಸಂದರ್ಭ. ಈ ದಿನದಂದು ಚಿನ್ನ ಖರೀದಿಸಬಹುದು. ಜನರು ಚಿನ್ನ ಖರೀದಿಸಿಕೊಳ್ಳಲು ಪ್ರತಿದಿನ ಹಂತ ಹಂತವಾಗಿ ಹಣ ಜಮೆ ಮಾಡುತ್ತಿರುತ್ತಾರೆ.
27
ಚಿನ್ನ ಖರೀದಿಸುವ ಕನಸು ನನಸಾಗುವ ಸಮಯ ಬಂದಿದೆ. ಬೆಲೆ ಇಳಿಕೆಯಾಗಿರುವ ದಿನದಂದು ಚಿನ್ನವನ್ನು ಮನೆಗೆ ಬರಮಾಡಿಕೊಳ್ಳಿ. ಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂಬುದನ್ನು ನೋಡೋಣ ಬನ್ನಿ.
37
ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟಗಳು ಎದುರಾದ್ರೆ ನಮ್ಮ ಸಹಾಯಕ್ಕೆ ಆಗೋದು ಮನೆಯಲ್ಲಿರುವ ಚಿನ್ನ. ಹಾಗಾಗಿ ಇಂದು ಸಂಬಳದ ಒಂದಿಷ್ಟು ಹಣ ಉಳಿತಾಯವಾದ್ರೂ ಇಂದು ಜನರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.
47
ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,941 ರೂಪಾಯಿ
8 ಗ್ರಾಂ: 63,528 ರೂಪಾಯಿ
10 ಗ್ರಾಂ: 79,410 ರೂಪಾಯಿ
100 ಗ್ರಾಂ: 7,94,100 ರೂಪಾಯಿ
57
ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,653 ರೂಪಾಯಿ
8 ಗ್ರಾಂ: 69,304 ರೂಪಾಯಿ
10 ಗ್ರಾಂ: 86,630 ರೂಪಾಯಿ
100 ಗ್ರಾಂ: 8,66,300 ರೂಪಾಯಿ
67
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 79,410 ರೂಪಾಯಿ, ಮುಂಬೈ: 79,410 ರೂಪಾಯಿ, ದೆಹಲಿ: 79,560 ರೂಪಾಯಿ, ಕೋಲ್ಕತ್ತಾ: 79,410 ರೂಪಾಯಿ, ಬೆಂಗಳೂರು: 79,410 ರೂಪಾಯಿ, ಹೈದರಾಬಾದ್: 79,410 ರೂಪಾಯಿ
77
ದೇಶದಲ್ಲಿಂದು ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.
10 ಗ್ರಾಂ: 1,004 ರೂಪಾಯಿ
100 ಗ್ರಾಂ: 10,040 ರೂಪಾಯಿ
1000 ಗ್ರಾಂ: 1,00,400 ರೂಪಾಯಿ.