ಮುಂದುವರೆದು ಹೂಡಿಕೆ ಮಾಡಿದ್ರೆ ದೀರ್ಘ ಕಾಲಕ್ಕೆ ಒಳ್ಳೆ ಆದಾಯ ಸಿಗುತ್ತೆ. ಪೋಸ್ಟ್ ಆಫೀಸಲ್ಲಿ ದುಡ್ಡು ಹಾಕಿ, ಒಳ್ಳೆ ರಿಟರ್ನ್ ಸಿಗುತ್ತೆ. ಪೋಸ್ಟ್ ಆಫೀಸ್ ವರ್ಷಕ್ಕೆ 8% ರಿಂದ 8.5% ವರೆಗೆ ಬಡ್ಡಿ ಕೊಡುತ್ತೆ.
24
ಅದಕ್ಕೆ ಪೋಸ್ಟ್ ಆಫೀಸಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಿ. ಈ ಫಿಕ್ಸೆಡ್ ಡೆಪಾಸಿಟ್ ಮೆಚ್ಯೂರಿಟಿ ಕಾಲ 5 ವರ್ಷ. ಆದ್ರೆ 3 ವರ್ಷ ಆದ್ಮೇಲೆನೂ ದುಡ್ಡು ತೆಗಿಬಹುದು.
34
ಈ ಯೋಜನೆಯಲ್ಲಿ ರಿಸ್ಕ್ ಇಲ್ಲ. ದುಡ್ಡು ತುಂಬಾ ಸೇಫ್ ಆಗಿರುತ್ತೆ. ರೆಕರಿಂಗ್ ಡೆಪಾಸಿಟ್ಗೆ ಇದು ಒಂದು ಒಳ್ಳೆ ಅವಕಾಶ. ನಿಯಮಗಳ ಪ್ರಕಾರ 12 ಕಂತು ಕಟ್ಟಿದ ಮೇಲೆ 50% ವರೆಗೆ ಸಾಲ ತಗೋಬಹುದು.
44
ಪೋಸ್ಟ್ ಆಫೀಸಿನ ಈ ಸೂಪರ್ ಯೋಜನೆಯಲ್ಲಿ ದಿನಕ್ಕೆ 50 ರೂ. ಕಟ್ಟಿ 35 ಲಕ್ಷದವರೆಗೆ ಸೇರಿಸಬಹುದು. ಈ ಯೋಜನೆಯಲ್ಲಿ 19 ವಯಸ್ಸಿನಿಂದ 59 ವಯಸ್ಸಿನವರೆಗಿನ ಎಲ್ಲರೂ ಹೂಡಿಕೆ ಮಾಡಬಹುದು.