gold rate in Bengaluru: ವಿವಿಧ ಮಹಾನಗರಗಳಲ್ಲಿ ಚಿನ್ನದ ದರದಲ್ಲಿ ತುಸು ವ್ಯತ್ಯಾಸವಿರುತ್ತದೆ. ಹೀಗಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ 24 ಹಾಗೂ 22 ಕ್ಯಾರೆಟ್ ಚಿನ್ನದ ದರ ಇಂದು ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಕೆಲ ದಿನಗಳಿಂದ ಚಿನ್ನದ ದರ ಏರಿಕೆಯಾಗುತ್ತಲೇ ಇದೆ. ಆದರೂ ಇಂದು ಚಿನ್ನದ ದರದಲ್ಲಿ ತುಸು ಇಳಿಕೆ ಆಗಿದೆ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಚಿನ್ನದ ದರ ಏರಿಕೆಗೆ ಕಾರಣವಾಗಿದೆ. ಇದರ ಜೊತೆ ಬಹುತೇಕರು ಚಿನ್ನವನ್ನು ಆಭರಣಕ್ಕಿಂತ ಹೆಚ್ಚು ಆಸ್ತಿ ಎಂದು ಪರಿಗಣಿಸಿರುವುದರಿಂದ ಚಿನ್ನದ ಮೇಲೆ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದು, ಇದು ಕೂಡ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಹಾಗಿದ್ದರೆ ಇಂದಿನ ಚಿನ್ನಾಭರಣಗಳ ದರ ವಿವಿಧ ನಗರಗಳಲ್ಲಿ ಹೇಗಿದೆ ಅಂತ ನೋಡೋಣ.
27
ಚಿನ್ನದ ದರ ಇಂದು ಹೇಗಿದೆ
ವಿವಿಧ ಮಹಾನಗರಗಳಲ್ಲಿ ಚಿನ್ನದ ದರದಲ್ಲಿ ತುಸು ವ್ಯತ್ಯಾಸವಿರುತ್ತದೆ. ಹೀಗಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ 24 ಹಾಗೂ 22 ಕ್ಯಾರೆಟ್ ಚಿನ್ನದ ದರ ಇಂದು ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಇಂದು 24 ಕ್ಯಾರೆಟ್ ಚಿನ್ನದ ದರದಲ್ಲಿ ನಿನ್ನೆಗಿಂತ ಏರಿಕೆಯಾಗಿದೆ. ಗ್ರಾಂ ಗೆ 11,117 ರೂಪಾಯಿ ಇದೆ. ಹಾಗೆಯೇ 22 ಕ್ಯಾರೆಟ್ ಚಿನ್ನದ 10,190 ಹಾಗೆಯೇ 18 ಕ್ಯಾರೆಟ್ ಚಿನ್ನದ ದರ 8,338 ಇದೆ.
37
24 ಕ್ಯಾರೆಟ್ ಚಿನ್ನದ ದರ
1 ಗ್ರಾಂ ಚಿನ್ನದ ದರ 11,117 ರೂಪಾಯಿ (ನಿನ್ನೆಗಿಂತ 54 ರೂಪಾಯಿ ಇಳಿಕೆ)
8 ಗ್ರಾಂ ಚಿನ್ನದ ದರ 88,936 ರೂಪಾಯಿ ( ನಿನ್ನೆಗಿಂತ 432 ರೂಪಾಯಿ ಇಳಿಕೆ)
10 ಗ್ರಾಂ ಚಿನ್ನದ ದರ 1,11,170 ರೂಪಾಯಿ (ನಿನ್ನೆಗಿಂತ 540 ರೂಪಾಯಿ ಇಳಿಕೆ)
100 ಗ್ರಾಂ ಚಿನ್ನದ ದರ 11,11,700 ರೂಪಾಯಿ (ನಿನ್ನೆಗಿಂತ 5400 ರೂಪಾಯಿ ಇಳಿಕೆ)
47
22 ಕ್ಯಾರೆಟ್ ಚಿನ್ನದ ದರ
1 ಗ್ರಾಂ ಚಿನ್ನದ ದರ 10,190 ರೂಪಾಯಿ (ನಿನ್ನೆಗಿಂತ 50 ರೂಪಾಯಿ ಇಳಿಕೆ)
8 ಗ್ರಾಂ ಚಿನ್ನದ ದರ 81,520 ರೂಪಾಯಿ (ನಿನ್ನೆಗಿಂತ 400 ರೂಪಾಯಿ ಇಳಿಕೆ)
10 ಗ್ರಾಂ ಚಿನ್ನದ ದರ 1,01,900 ರೂಪಾಯಿ (ನಿನ್ನೆಗಿಂತ 500 ರೂಪಾಯಿ ಇಳಿಕೆ)
100 ಗ್ರಾಂ ಚಿನ್ನದ ದರ 10,19,000 ರೂಪಾಯಿ (ನಿನ್ನೆಗಿಂತ 5000 ರೂಪಾಯಿ ಇಳಿಕೆ)
57
18 ಕ್ಯಾರೆಟ್ ಚಿನ್ನದ ದರ
1 ಗ್ರಾಂ ಚಿನ್ನದ ದರ 8,338 ರೂಪಾಯಿ (ನಿನ್ನೆಗಿಂತ 40 ರೂಪಾಯಿ ಇಳಿಕೆ)
8 ಗ್ರಾಂ ಚಿನ್ನದ ದರ 66,704 ರೂಪಾಯಿ (ನಿನ್ನೆಗಿಂತ 320 ರೂಪಾಯಿ ಇಳಿಕೆ)
10 ಗ್ರಾಂ ಚಿನ್ನದ ದರ 83,380 ರೂಪಾಯಿ (ನಿನ್ನೆಗಿಂತ 400 ರೂಪಾಯಿ ಇಳಿಕೆ)
100 ಗ್ರಾಂ ಚಿನ್ನದ ದರ 8,33,800 ರೂಪಾಯಿ (ನಿನ್ನೆಗಿಂತ 4,000 ರೂಪಾಯಿ ಇಳಿಕೆ)