ಫಿಕ್ಸೆಡ್ ಡೆಪಾಸಿಟ್ ಮೇಲೆ ಗರಿಷ್ಠ ಬಡ್ಡಿ ನೀಡುವ 6 ಬ್ಯಾಂಕ್, ಹೂಡಿಕೆ ಡಬಲ್

Published : Jul 10, 2025, 09:21 PM IST

ಷೇರು ಮಾರುಕಟ್ಟೆಯ ಏರಿಳಿತಗಳ ನಡುವೆ, ಫಿಕ್ಸೆಡ್ ಡೆಪಾಸಿಟ್‌ಗಳು (ಎಫ್‌ಡಿ) ಹೂಡಿಕೆದಾರರಿಗೆ ಸುರಕ್ಷಿತ ಆಯ್ಕೆಯಾಗಿವೆ. ಹೀಗೆ ಹೂಡಿಕೆ ಮಾಡುವ ಹಣಕ್ಕೆ ಗರಿಷ್ಠ ಬಡ್ಡಿ ನೀಡುವ 6 ಬ್ಯಾಂಕ್ ಇಲ್ಲಿದೆ. 

PREV
18
ಗರಿಷ್ಠ ಬಡ್ಡಿ ನೀಡುವ ಬ್ಯಾಂಕ್

ಫಿಕ್ಸೆಡ್ ಡೆಪಾಸಿಟ್ ಹೂಡಿಕೆಗೆ ಸುರಕ್ಷಿತ ಆಯ್ಕೆಯಾಗಿದೆ. ಮಾರುಕಟ್ಟೆ ಏರಿಳಿತ, ಷೇರುಮಾರುಟ್ಟೆ ಬದಲಾವಣೆ ಏನೇ ಆದರೂ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಯಾವುದೇ ಆತಂಕವಿಲ್ಲ. ಹೀಗೆ 6 ಬ್ಯಾಂಕ್ ಗರಿಷ್ಠ ಬಡ್ಡಿ ನೀಡುತ್ತದೆ. ಆದರೆ ಈ ಬ್ಯಾಂಕ್‌ಗಳ ಸುರಕ್ಷತೆ ಬಗ್ಗೆ ಹೂಡಿಕೆ ಮೊದಲು ತಜ್ಞರ ಸಂಪರ್ಕಿಸಿ

1- ಸ್ಲೈಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಸ್ಲೈಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 18 ತಿಂಗಳು 1 ದಿನದಿಂದ 18 ತಿಂಗಳು 2 ದಿನಗಳ ಅವಧಿಯ ಎಫ್‌ಡಿಗಳಿಗೆ 8.50% ಬಡ್ಡಿಯನ್ನು ನೀಡುತ್ತಿದೆ.

28
2- ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ 30 ತಿಂಗಳಿನಿಂದ 3 ವರ್ಷಗಳ ಅವಧಿಯ ಎಫ್‌ಡಿಗಳಿಗೆ 8.40% ಬಡ್ಡಿಯನ್ನು ನೀಡುತ್ತಿದೆ. ಫಿನಾನ್ಸ್ ಬ್ಯಾಂಕ್ ಹೆಚ್ಚಿನ ದರ ನೀಡುತ್ತದೆ. ಫಿನಾನ್ಸ್ ಬ್ಯಾಂಕ್ ಸುರಕ್ಷತೆ ಬಗ್ಗೆ ತಜ್ಞರ ಸಂಪರ್ಕಿಸಿ ಖಚಿಪಡಿಸಿಕೊಳ್ಳಿ

38
3- ಉತ್ಕರ್ಷ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಉತ್ಕರ್ಷ ಸ್ಮಾಲ್ ಫೈನಾನ್ಸ್ ಬ್ಯಾಂಕ್ 2 ರಿಂದ 3 ವರ್ಷಗಳ ಅವಧಿಯ ಎಫ್‌ಡಿಗಳಿಗೆ 8.25% ಬಡ್ಡಿಯನ್ನು ನೀಡುತ್ತಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಅಥವಾ ಖಾಸಗಿ ಬ್ಯಾಂಕ್‌ಗಳಿಗೆ ಹೋಲಿಸಿದರೆ ಫಿನಾನ್ಸ್ ಬ್ಯಾಂಕ್ ಗರಿಷ್ಠ ಬಡ್ಡಿ ನೀಡುತ್ತದೆ. 

48
4- ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ 5 ವರ್ಷಗಳ ಅವಧಿಯ ಎಫ್‌ಡಿಗಳಿಗೆ 8.20% ಬಡ್ಡಿಯನ್ನು ನೀಡುತ್ತಿದೆ. 

58
5- ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 2 ವರ್ಷಗಳ ಅವಧಿಯ ಎಫ್‌ಡಿಗಳಿಗೆ 7.75% ಬಡ್ಡಿಯನ್ನು ನೀಡುತ್ತಿದೆ.

68
6- ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ 1001 ದಿನಗಳ ಎಫ್‌ಡಿಗಳಿಗೆ 8.60% ಬಡ್ಡಿಯನ್ನು ನೀಡುತ್ತಿದೆ.

78
ದೊಡ್ಡ ಬ್ಯಾಂಕ್‌ಗಳ ಎಫ್‌ಡಿ ದರಗಳು

ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಸ್‌ಬಿಐ (ಅಮೃತ ವೃಷ್ಟಿ ಯೋಜನೆಯಡಿ) 444 ದಿನಗಳಿಂದ 10 ವರ್ಷಗಳವರೆಗಿನ ಅವಧಿಗೆ 6.60% ಬಡ್ಡಿಯನ್ನು ನೀಡುತ್ತಿವೆ.

88
ಸಣ್ಣ ಬ್ಯಾಂಕ್‌ಗಳ ಎಫ್‌ಡಿಗಳಲ್ಲಿ ಅಪಾಯ

ಸಣ್ಣ ಬ್ಯಾಂಕ್‌ಗಳು ಎಫ್‌ಡಿಗಳ ಮೇಲೆ 8.5% ವರೆಗೆ ಬಡ್ಡಿ ನೀಡುತ್ತವೆ. ಆದರೆ, ದೊಡ್ಡ ಬ್ಯಾಂಕ್‌ಗಳಿಗಿಂತ ಇವುಗಳಲ್ಲಿ ಅಪಾಯ ಹೆಚ್ಚು. ದೊಡ್ಡ ಬ್ಯಾಂಕ್‌ಗಳು ಕಡಿಮೆ ಬಡ್ಡಿ ನೀಡಿದರೂ ಸುರಕ್ಷಿತ.

ಹಕ್ಕುತ್ಯಾಗ: ಬ್ಯಾಂಕ್ ಎಫ್‌ಡಿ ಬಡ್ಡಿ ದರಗಳು ಬದಲಾಗಬಹುದು. ಹೂಡಿಕೆ ಮಾಡುವ ಮುನ್ನ ಬ್ಯಾಂಕ್‌ಗಳಿಂದ ಮಾಹಿತಿ ಪಡೆಯಿರಿ.

Read more Photos on
click me!

Recommended Stories