ಚಿನ್ನ ಖರೀದಿದಾರರಿಗೆ ಶುಕ್ರದೆಸೆ; 4 ದಿನಕ್ಕೂ ಪ್ರಪಾತಕ್ಕೆ ಬಂಗಾರದ ಬೆಲೆ, ಜಾಕ್‌ಪಾಟ್

Published : Nov 19, 2026, 10:14 AM IST

ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆ ಕಾಣುತ್ತಿದೆ. ಇಂದು 22 ಮತ್ತು 24 ಕ್ಯಾರಟ್ ಚಿನ್ನದ ದರದಲ್ಲಿ ಮತ್ತೆ ಭಾರೀ ಕುಸಿತ ಕಂಡುಬಂದಿದ್ದು, ಖರೀದಿಗೆ ಇದು ಸೂಕ್ತ ಸಮಯವಾಗಿದೆ.

PREV
15
ಇಂದು ಮತ್ತೆ ಮತ್ತೆ ಚಿನ್ನದ ಬೆಲೆ ಭಾರೀ ಪ್ರಮಾಣ ಇಳಿಕೆ

ಚಿನ್ನ ಯಾವಾಗ ಖರೀದಿಸಬೇಕು ಎಂಬ ಪ್ರಶ್ನೆಗೆ ಇಂದು ಎಂಬ ಉತ್ತರ ಸಿಕ್ಕಿದೆ. ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆ ಕಾಣುತ್ತಿದೆ. ಬುಧವಾರವಷ್ಟೇ 100 ಗ್ರಾಂ ಚಿನ್ನದ ಬೆಲೆಯಲ್ಲಿ 25 ಸಾವಿರ ರೂ. ಗಳಷ್ಟು ಕುಸಿತವಾಗಿತ್ತು. ಇಂದು ಮತ್ತೆ ಮತ್ತೆ ಚಿನ್ನದ ಬೆಲೆ ಭಾರೀ ಪ್ರಮಾಣ ಇಳಿಕೆ ಕಂಡು ಬಂದಿದೆ. ಇಂದಿನ ದರಗಳ ಮಾಹಿತಿ ಇಲ್ಲಿದೆ.

25
ಭಾರತದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 11,900 ರೂಪಾಯಿ

10 ಗ್ರಾಂ: 1,19,800 ರೂಪಾಯಿ

100 ಗ್ರಾಂ: 11,98,000 ರೂಪಾಯಿ

45
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

ಇಂದು ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಗಳು ಈ ರೀತಿಯಾಗಿವೆ. ಚೆನ್ನೈ: 1,19,800 ರೂಪಾಯಿ, ಮುಂಬೈ: 1,19,800 ರೂಪಾಯಿ, ಬೆಂಗಳೂರು: 1,19,800 ರೂಪಾಯಿ, ದೆಹಲಿ: 1,19,950 ರೂಪಾಯಿ, ಹೈದರಾಬಾದ್: 1,19,800 ರೂಪಾಯಿ, ಪುಣೆ: 1,19,800 ರೂಪಾಯಿ, ವಡೋದರ: 1,19,800 ರೂಪಾಯಿ.

55
ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆ?

22 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 23,500 ರೂ.ಗಳಷ್ಟು ಕುಸಿತ ಕಂಡು ಬಂದಿದೆ. 10 ಗ್ರಾಂಗೆ 2350 ರೂ.ಇಳಿಕೆ.

24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 25,700 ರೂ.ಗಳಷ್ಟು ಕುಸಿತ ಕಂಡು ಬಂದಿದೆ. 10 ಗ್ರಾಂಗೆ 2570 ರೂ.ಇಳಿಕೆ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories