KYC ನಿಯಮಗಳನ್ನು ಉಲ್ಲಂಘಿಸಿದ ಬ್ಯಾಂಕ್‌ಗಳು
ಕರ್ನಾಟಕದ ಬೆಳಗಾವಿ ಜಿಲ್ಲಾ ಕಂದಾಯ ನೌಕರರ ಸಹಕಾರಿ ಬ್ಯಾಂಕ್ ಲಿಮಿಟೆಡ್, ತೆಲಂಗಾಣದ ಇಂಡಿಯನ್ ಸ್ಕೂಲ್ ಫೈನಾನ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ಮತ್ತು ತಮಿಳುನಾಡಿನ ಬಟ್ಲಗುಂಡು ಕೋಆಪರೇಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್ ಮತ್ತು ಶಿವಕಾಶಿ ಕೋಆಪರೇಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್‌ಗಳಿಗೆ ರಿಸರ್ವ್ ಬ್ಯಾಂಕ್ ತಲಾ ₹50,000 ದಂಡ ವಿಧಿಸಿದೆ. ಮೂರು ಬ್ಯಾಂಕ್‌ಗಳು ಗ್ರಾಹಕರ KYC ದಾಖಲೆಗಳನ್ನು ಕೇಂದ್ರ KYC ದಾಖಲೆಗಳ ರಿಜಿಸ್ಟರ್‌ನಲ್ಲಿ ನಿಗದಿತ ಸಮಯದೊಳಗೆ ಅಪ್‌ಲೋಡ್ ಮಾಡಲು ವಿಫಲವಾಗಿವೆ.
5 ಸಾವಿರ ರೂಪಾಯಿ ನೋಟು ರಿಲೀಸ್ ಆಗಲಿದ್ಯಾ? ಆರ್‌ಬಿಐ ಹೇಳಿದ್ದಿಷ್ಟು