ಜಿಯೋ ₹749 ಪೋಸ್ಟ್‌ಪೇಯ್ಡ್ ಪ್ಲಾನ್
ಈ ಪ್ಲಾನ್ 3 ಆಡ್-ಆನ್ ಸಿಮ್‌ಗಳನ್ನು (ಪ್ರತಿ ತಿಂಗಳು ₹150) ನೀಡುತ್ತದೆ. ಪ್ರಾಥಮಿಕ ಬಳಕೆದಾರರು 100GB ಡೇಟಾ, ಅನಿಯಮಿತ ಕರೆಗಳು, ದಿನಕ್ಕೆ 100 SMS ಮತ್ತು ಅನಿಯಮಿತ 5G ಪಡೆಯುತ್ತಾರೆ. ಆಡ್-ಆನ್ ಸಿಮ್‌ಗಳು ಕರೆಗಳು, SMS ಮತ್ತು ೫GB ಡೇಟಾವನ್ನು ಪಡೆಯುತ್ತವೆ. Netflix (ಬೇಸಿಕ್), Amazon Prime Lite, ಮತ್ತು ಜಿಯೋ ಅಪ್ಲಿಕೇಶನ್‌ಗಳು ಸೇರಿವೆ