ವಿಶ್ವದ 4ನೇ ಸಿರಿವಂತ ಮುಕೇಶ್ ಅಂಬಾನಿ ಮಗ ಅನಂತ್ ಗರ್ಲ್ ಫ್ರೆಂಡ್ ಇವಳು...

Suvarna News   | Asianet News
Published : Aug 31, 2020, 05:22 PM IST

ಅನಂತ್‌ ಅಂಬಾನಿ ಯಾರಿಗೆ ಗೊತ್ತಿಲ್ಲ ಹೇಳಿ? ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ 4ನೇ ಸಿರಿವಂತ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಓನರ್‌ ನೀತಾ ಅಂಬಾನಿ ಕಿರಿಯ ಪುತ್ರ. ಮುಖೇಶ್ ಅಂಬಾನಿಯ ಅವಳಿ ಮಕ್ಕಳಾದ ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿ ಮದುವೆಯ ನಂತರ, ಜನರು ಈಗ ಕಿರಿಯ ಮಗ ಅನಂತ್ ಅಂಬಾನಿ ಮದುವೆಗೆ ಎದುರು ನೋಡುತ್ತಿದ್ದಾರೆ. ಆದರೆ, ಅನಂತ್‌‌ಗೆ ಗರ್ಲ್‌ಫ್ರೆಂಡ್ ಇದ್ದು, ಮನೆಯವರು ಈ ಸಂಬಂಧಕ್ಕೆ ಗ್ರೀನ್‌ ಸಿಂಗ್ನಲ್‌ ಕೊಟ್ಟಾಗಿದೆ. ಯಾರು ಅಂಬಾನಿ ಕುಟುಂಬದ ಕಿರಿಯ ಸೊಸೆಯಾಗುತ್ತಿರುವ ಹುಡುಗಿ. ಇಲ್ಲಿದೆ ವಿವರ.  

PREV
113
ವಿಶ್ವದ 4ನೇ ಸಿರಿವಂತ ಮುಕೇಶ್ ಅಂಬಾನಿ ಮಗ ಅನಂತ್ ಗರ್ಲ್ ಫ್ರೆಂಡ್ ಇವಳು...

ರಾಧಿಕಾ ಮರ್ಚೆಂಟ್, ಅನಂತ್ ಅಂಬಾನಿಯ ಗರ್ಲ್‌ಫ್ರೆಂಡ್‌ ಎಂಬ ವಿಷಯ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾರ ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಬಹಿರಂಗವಾಯಿತು. ಆ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಅನಂತ್ ಆಹ್ವಾನದ ಮೇರೆಗೆ ರಾಧಿಕಾ ಬಂದಿದ್ದರು.

213

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಈ ಪಾರ್ಟಿ ಹೋಸ್ಟ್‌ ಆಗಿದ್ದರು.  ಅವರು ತಮಾಷೆಯಾಗಿ ಅನಂತ್ ಅಂಬಾನಿಯನ್ನು ತಮ್ಮ ಗೆಳತಿಯ ಬಗ್ಗೆ ಹೇಳಲು ಕೇಳಿದ. ನಂತರ, ರಾಧಿಕಾ ಮರ್ಚೆಂಟ್ ಅಂಬಾನಿ ಕುಟುಂಬದ ಕಿರಿಯ ಸೊಸೆಯಾಗುತ್ತಾರೆ ಎಂದು ಎಲ್ಲರಿಗೂ ತಿಳಿಯಿತು.

313

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ರನ್ನು ಹಲವಾರು ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಗುರುತಿಸಲಾಗಿದೆ . ಅವರು ಆಗಾಗ್ಗೆ  ಹೊರಗೆ ತಿರುಗಾಡಲು ಹೋದಾಗ ಹಾಗೂ ಅನೇಕ ಇವೆಂಟ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

413

ಆಂಟಿಲಿಯಾದಲ್ಲಿ ನಡೆದ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ನಿಶ್ಚಿತಾರ್ಥದ ಪಾರ್ಟಿಯಲ್ಲಿ ರಾಧಿಕಾ ಮರ್ಚೆಂಟ್ ಡಾನ್ಸ್‌ನಲ್ಲಿ ಭಾಗವಹಿಸಿದ್ದರು. ಇಶಾ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ನಿರ್ವಹಿಸಿದ 'ಘೂಮರ್ ಡಾನ್ಸ್‌'ನಲ್ಲಿ ರಾಧಿಕಾ ಹೆಜ್ಜೆ ಹಾಕಿದ್ದರು.

513

ನೀತಾ ಅಂಬಾನಿ ಫೇವರೇಟ್‌ ರಾಧಿಕಾ .ಯಾವುದೇ ಕಾರ್ಯಕ್ರಮಕ್ಕೆ ತಮ್ಮ ಭಾವಿ ಸೊಸೆಯನ್ನು ಇನ್ವೈಂಟ್ ಮಾಡಲು ಮರೆಯುವುದಿಲ್ಲ. ಈಗಲೇ ಇಬ್ಬರ ನಡುವೆ ಒಳ್ಳೆಯ ಕೆಮಿಸ್ಟ್ರಿ ಕಂಡುಬರುತ್ತಿದೆ. 

613

ರಾಧಿಕಾ ಮರ್ಚೆಂಟ್ ತಂದೆ ವಿರೇನ್ ಮರ್ಚೆಂಟ್ ಎಡಿಎಸ್ ನ ಕಾರ್ಯನಿರ್ವಾಹಕ ನಿರ್ದೇಶಕ.  ಅವರು ಎನ್ಕೋರ್ ಹೆಲ್ತ್ಕೇರ್ ಪ್ರೈವೇಟ್ ಲಿಮಿಟೆಡ್ನ ಸಿಇಒ ಮತ್ತು ಉಪಾಧ್ಯಕ್ಷರಾಗಿದ್ದಾರೆ. 

713

ಮೂಲತಃ ಗುಜರಾತ್‌ನ ಕಚ್‌ನವರಾದ ವಿರೆನ್ ಮರ್ಚೆಂಟ್ ಮುಖೇಶ್ ಅಂಬಾನಿ ಉತ್ತಮ ಸ್ನೇಹಿತರು. ಆದರೆ ಅಂಬಾನಿ ಕುಟುಂಬದಲ್ಲಿ ನಡೆಯುವ ಫಂಕ್ಷನ್‌ಗಳಲ್ಲಿ ಅವರು ಕಂಡುಬರುವುದು ಕಡಿಮೆಯೇ.

813

ಎನ್ಕೋರ್ ಹೆಲ್ತ್‌ಕೇರ್‌ನಲ್ಲಿ ನಿರ್ದೇಶಕರಾಗಿರುವ ತಾಯಿ ಶೈಲಾ ಮರ್ಚೆಂಟ್ ಗಂಡನ ಹಲವಾರು ಕಂಪನಿಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಹೊಂದಿದ್ದಾರೆ. ರಾಧಿಕಾ ಮರ್ಚೆಂಟ್ ಅಕ್ಕ ಅಂಜಲಿ ಮರ್ಚೆಂಟ್ ವಿದೇಶದಿಂದ ಉನ್ನತ ಶಿಕ್ಷಣ ಪಡೆದು ಎಂಕೋರ್ ಹೆಲ್ತ್‌ಕೇರ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.  

913

ರಾಧಿಕಾ ತನ್ನ ಫ್ಯಾಮಿಲಿ ಬ್ಯುಸಿನೆಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.  ತಂದೆ ವಿರೆನ್ ಮರ್ಚೆಂಟ್ 8 ಕಂಪನಿಗಳನ್ನು ಹೊಂದಿದ್ದಾರೆ. 

1013

ರಾಧಿಕಾ ಮರ್ಚೆಂಟ್ ಅವರ ಅಜ್ಜ ಗೋವರ್ಧಂಡಾಸ್ ಮರ್ಚೆಂಟ್, ಧಿರುಭಾಯ್ ಅಂಬಾನಿಯಂತೆ ಯಶಸ್ವಿ ಉದ್ಯಮಿ ಆಗಲು ಹೆಣಗಾಡಿದರು. 

1113

ರಾಧಿಕಾ ತನ್ನ ತಂದೆಯ ಕಂಪನಿಯಾದ ಎಂಕೋರ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ನಿರ್ದೇಶಕಿ ಆಗಿದ್ದಾರೆ.

1213

ಆಕಾಶ್ ಅಂಬಾನಿ ಮದುವೆಯಾಗುತ್ತಿರುವಾಗ, ಅನಂತ್ ಮತ್ತು ರಾಧಿಕಾ ಕೂಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ರಿಲಯನ್ಸ್ ಜಿಯೋ ಸ್ಪೋಕ್‌ಪರ್ಸನ್‌ ಇದು ರೂಮರ್‌ ಎಂದು ಹೇಳಿದ್ದಾರೆ

1313

ಅಂಬಾನಿ ಕುಟುಂಬವು ರಾಧಿಕಾ ಮರ್ಚೆಂಟ್‌ನನ್ನು ಕಿರಿಯ ಸೊಸೆಯಾಗಿ ಸ್ವೀಕರಿಸಿದೆ ಎಂಬುದರಲ್ಲಿ ಸಂದೇಹವಿಲ್ಲ. ನೀತಾ ಅಂಬಾನಿ ಮಗನ ಆಯ್ಕೆಯಿಂದ ಖುಷಿಯಾಗಿರುವುದು ಹಲವು ಸಂದರ್ಭದಲ್ಲಿ ಕಂಡು ಬಂದಿದೆ. 

click me!

Recommended Stories