ಇನ್ಮುಂದೆ ಇಡೀ ದಿನ ಮನರಂಜನೆಯ ಮಹಾಪೂರ; ಜಿಯೋದಿಂದ 12 ಓಟಿಟಿ ಫ್ರೀ ಆಕ್ಸೆಸ್

Published : Jan 09, 2025, 07:56 AM IST

Jio Cheapest Entertainment Plan: ಫುಲ್ ಟೈಮ್ ಮನರಂಜನೆಗಾಗಿ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್ ಹುಡುಕ್ತಿದ್ದೀರಾ? ಜಿಯೋದಲ್ಲಿ ಸೂಪರ್ ಆಯ್ಕೆಗಳಿವೆ. 12 ಓಟಿಟಿ ಆ್ಯಪ್‌ಗಳ ಫ್ರೀ ಸಬ್‌ಸ್ಕ್ರಿಪ್ಶನ್ ಜೊತೆಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಇರೋ ಪ್ಲಾನ್ ಕಡಿಮೆ ಬೆಲೆಯಲ್ಲಿ ಸಿಗುತ್ತೆ.

PREV
14
ಇನ್ಮುಂದೆ ಇಡೀ ದಿನ ಮನರಂಜನೆಯ ಮಹಾಪೂರ; ಜಿಯೋದಿಂದ 12 ಓಟಿಟಿ ಫ್ರೀ ಆಕ್ಸೆಸ್
ಜಿಯೋ ಓಟಿಟಿ ಪ್ಲಾನ್

ಇದು ಜಿಯೋದ ಕಡಿಮೆ ಬೆಲೆಯ ಡೇಟಾ ಪ್ಯಾಕ್. 28 ದಿನಗಳ ವ್ಯಾಲಿಡಿಟಿ. 10 ಜಿಬಿ ಡೇಟಾ ಸಿಗುತ್ತೆ. Sony Liv, Zee5, JioCinema ಸೇರಿ ಒಟ್ಟು 12 ಓಟಿಟಿ ಆ್ಯಪ್‌ಗಳ ಫ್ರೀ ಸಬ್‌ಸ್ಕ್ರಿಪ್ಶನ್ ಸಿಗುತ್ತೆ.

24
ಜಿಯೋ ೪೪೮ ಓಟಿಟಿ ಪ್ಲಾನ್

28 ದಿನಗಳ ವ್ಯಾಲಿಡಿಟಿ ಇರೋ ಈ ಪ್ಲಾನ್ 448 ರೂಪಾಯಿ. ದಿನಾ 2 ಜಿಬಿ ಡೇಟಾ ಸಿಗುತ್ತೆ. ಅನ್‌ಲಿಮಿಟೆಡ್ ವಾಯ್ಸ್ ಕಾಲ್ಸ್ ಕೂಡ ಇದೆ. Sony Liv, Zee5 ಸೇರಿ 12 ಓಟಿಟಿ ಪ್ಲಾಟ್‌ಫಾರ್ಮ್‌ಗಳ ಫ್ರೀ ಆ್ಯಕ್ಸೆಸ್ ಸಿಗುತ್ತೆ.

34
ಜಿಯೋ 949 ಓಟಿಟಿ ಪ್ಲಾನ್

ಜಿಯೋದ 949 ಪ್ಲಾನ್‌ನ ವ್ಯಾಲಿಡಿಟಿ 84 ದಿನಗಳು. ದಿನಾ 2 ಜಿಬಿ ಡೇಟಾ. ಡಿಸ್ನಿ+ಹಾಟ್‌ಸ್ಟಾರ್ ಮೊಬೈಲ್ ಸಬ್‌ಸ್ಕ್ರಿಪ್ಶನ್ 3 ತಿಂಗಳು ಫ್ರೀ. ಅನ್‌ಲಿಮಿಟೆಡ್ ವಾಯ್ಸ್ ಕಾಲ್ಸ್ ಕೂಡ ಇದೆ.

44
ಜಿಯೋ 1029 ಓಟಿಟಿ ಪ್ಲಾನ್

ಜಿಯೋದ ಈ ಪ್ಲಾನ್‌ನಲ್ಲಿ 84 ದಿನ ವ್ಯಾಲಿಡಿಟಿ. ದಿನಾ 2 ಜಿಬಿ ಹೈ ಸ್ಪೀಡ್ ಡೇಟಾ. ಅನ್‌ಲಿಮಿಟೆಡ್ ಕಾಲ್ಸ್. ಅಮೆಜಾನ್ ಪ್ರೈಮ್ ಲೈಟ್ ಮತ್ತು ಜಿಯೋ ಸಿನಿಮಾ ಫ್ರೀ ಸಬ್‌ಸ್ಕ್ರಿಪ್ಶನ್ ಇದರ ಸ್ಪೆಷಾಲಿಟಿ.

Read more Photos on
click me!

Recommended Stories