ಕುಸಿದ ಚಿನ್ನದ ದರ, ಗ್ರಾಹಕರಿಗೆ ಬಲು ಆನಂದ: ಹೀಗಿದೆ ಇಂದಿನ ರೇಟ್

Published : Mar 23, 2021, 05:02 PM IST

ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಮಾರ್ಚ್ 23ರ ಗೋಲ್ಡ್ ರೇಟ್

PREV
110
ಕುಸಿದ ಚಿನ್ನದ ದರ, ಗ್ರಾಹಕರಿಗೆ ಬಲು ಆನಂದ: ಹೀಗಿದೆ ಇಂದಿನ ರೇಟ್

ಇತ್ತ ಒಂದು ಹಂತದ ಕೊರೋನಾ ಹಾವಳಿ ಮುಕ್ತಾಯಗೊಂಡಿದೆ. ಹೀಗಿರುವಾಗಲೇ ಮತ್ತೊಂದು ಅಲೆ ಏಳುವ ಲಕ್ಷಣಗಳು ಗೋಚರಿಸಿವೆ.

210

ಹೀಗಿರುವಾಗ ಇತ್ತ ಚಿನ್ನದ ದರವೂ ಏರಿಳಿಕೆ ಆಟ ಆರಂಭಿಸಿದೆ.

310

ಒಂದು ಹಂತದ ಕೊರೋನಾ ಕೊನೆಯಾಗುವಷ್ಟರಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನದ ದರ ನಿಧಾನವಾಗಿ ಇಳಿದಿತ್ತು.

410

ಇದೇ ಸಂದರ್ಭದಲ್ಲಿ ಬಜೆಟ್ ಕೂಡಾ ಮಂಡನೆಯಾಗಿದ್ದು, ಚಿನ್ನದ ದರ ಮತ್ತಷ್ಟು ಕುಸಿಯುವಂತೆ ಮಾಡಿತ್ತು.

510

ಆದರೀಗ ಮತ್ತೆ ಚಿನ್ನದ ದರ ಹಾವೇಣಿ ಆಟ ಆರಂಭಿಸಿತ್ತು.

610

ಕಳೆದ ಕೆಲ ದಿನಗಳಿಂದ ಏರುತ್ತಿದ್ದ ಚಿನ್ನದ ದರ ಸದ್ಯ ಇಳಿಕೆ ಹಾದಿ ಹಿಡಿದಿದೆ ಇದು ಗ್ರಾಹಕರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ. 

710

ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ  150 ರೂ. ಇಳಿಕೆಯಾಗಿ ದರ  41,900 ರೂಪಾಯಿ ಆಗಿದೆ.

810

ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 180ರೂ. ಇಳಿಕೆಯಾಗಿ 45,700ರೂಪಾಯಿ ಆಗಿದೆ.

910

ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 66,500ರೂ ಆಗಿದೆ.

1010

ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ

click me!

Recommended Stories