ಸತತ ಮೂರನೇ ದಿನವೂ ಚಿನ್ನದ ದರದಲ್ಲಿ ದಾಖಲೆಯ ಇಳಿಕೆ, ಗ್ರಾಹಕರಲ್ಲಿ ಸಂತಸದ ನಗೆ!

Published : Feb 03, 2021, 03:53 PM ISTUpdated : Feb 03, 2021, 04:11 PM IST

ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಫೆಬ್ರವರಿ 03ಗೋಲ್ಡ್ ರೇಟ್

PREV
111
ಸತತ ಮೂರನೇ ದಿನವೂ ಚಿನ್ನದ ದರದಲ್ಲಿ ದಾಖಲೆಯ ಇಳಿಕೆ, ಗ್ರಾಹಕರಲ್ಲಿ ಸಂತಸದ ನಗೆ!

ಅತ್ತ ಕೊರೋನಾ ದೇಶದಲ್ಲಿ ತನ್ನ ಅಟ್ಟಹಾಸ ಬೀರುತ್ತಿದ್ದ ಸಂದರ್ಭದಲ್ಲಿ, ಇತ್ತ ಅಡೆ ತಡೆಗಳಿಲ್ಲದೇ ಏರುತ್ತಿದ್ದ ಚಿನ್ನದ ದರ ಜನ ಸಾಮಾನ್ಯರನ್ನು ಕಂಗೆಡಿಸಿತ್ತು.

211

ಮದುವೆ, ನಿಶ್ಚಿತಾರ್ಥಿ ಹೀಗೆ ಶುಭ ಕಾರ್ಯಕ್ರಮಗಳನ್ನಿಟ್ಟುಕೊಂಡಿದ್ದವರು ಚಿನ್ನದ ದರ ಏರಿಕೆಯಿಂದ ಚಿಂತೆಗೀಡಾಗಿದ್ದರು.

311

ಆದರೆ ಅದೆಷ್ಟೇ ಕಾದರೂ ಚಿನ್ನದ ದರ ಇಳಿಯದಾಗ ಬೇರೆ ವಿಧಿ ಇಲ್ಲದೇ ತಮ್ಮ ಕೈಲಾದಷ್ಟು ಚಿನ್ನ ಖರೀದಿಸಿದ್ದರು.

411

ಅದರಲ್ಲೂ ಕೊರೋನಾ ಮಧ್ಯೆ ಚಿನ್ನದ ದರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದಾಗ ಮಾತ್ರ ಎಲ್ರೂ ತಲೆ ಮೇಲೆ ಕೈ ಹೊತ್ತುಕೊಂಡಿದ್ದರು

511

ಇದಾದ ಬಳಿಕ ಚಿನ್ನದ ದರ ಅಲ್ಪ ಮಟಟ್ಟಿಗೆ ಇಳಿಕೆ ಕಂಡಿತ್ತಾದರೂ ಹಾವೇಣಿ ಆಟ ಮಾತ್ರ ಮುಂದುವರೆಸಿತ್ತು. ಇದರಿಂದ ಗ್ರಾಹಕರು ಗೊಂದಕ್ಕೀಡಾಗಿದ್ದರು.

611

ಆದರೀಗ ಸೋಮವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆತರ್ಥಿಕತೆಗೆ ಟಾನಿಕ್ ನೀಡಿದ್ದಾರೆ.

711

ಬಜೆಟ್ ಮಂಡನೆ ಬೆನ್ನಲ್ಲೇ ಚಿನ್ನದ ದರ ಇಳಿಯುವ ನಿರೀಕ್ಷೆ ಇತ್ತು. ಅದರಂತೆ ಸತತ ಮೂರನೇ ದಿನ ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.

811

ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ  400 ರೂ. ಇಳಿಕೆಯಾಗಿ ದರ  44,750 ರೂಪಾಯಿ ಆಗಿದೆ.

911

ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 440 ರೂ. ಇಳಿಕೆಯಾಗಿ 48,820 ರೂಪಾಯಿ ಆಗಿದೆ.

1011

ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 72,200ರೂ ಆಗಿದೆ.

1111

ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ

click me!

Recommended Stories