ಆರ್ಥಿಕತೆಗೆ ನಿರ್ಮಲಾ ಮದ್ದು, ಏರುತ್ತಿದ್ದ ಚಿನ್ನದ ದರಕ್ಕೆ ಬಿತ್ತು ಮತ್ತೆ ಗುದ್ದು!

Published : Feb 02, 2021, 04:01 PM ISTUpdated : Feb 02, 2021, 04:02 PM IST

ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಫೆಬ್ರವರಿ 02 ಗೋಲ್ಡ್ ರೇಟ್

PREV
112
ಆರ್ಥಿಕತೆಗೆ ನಿರ್ಮಲಾ ಮದ್ದು, ಏರುತ್ತಿದ್ದ ಚಿನ್ನದ ದರಕ್ಕೆ ಬಿತ್ತು ಮತ್ತೆ ಗುದ್ದು!

ಅತ್ತ ಕೊರೋನಾ ದೇಶದಲ್ಲಿ ತನ್ನ ಅಟ್ಟಹಾಸ ಬೀರುತ್ತಿದ್ದ ಸಂದರ್ಭದಲ್ಲಿ, ಇತ್ತ ಅಡೆ ತಡೆಗಳಿಲ್ಲದೇ ಏರುತ್ತಿದ್ದ ಚಿನ್ನದ ದರ ಜನ ಸಾಮಾನ್ಯರನ್ನು ಕಂಗೆಡಿಸಿತ್ತು.

212

ಮದುವೆ, ನಿಶ್ಚಿತಾರ್ಥಿ ಹೀಗೆ ಶುಭ ಕಾರ್ಯಕ್ರಮಗಳನ್ನಿಟ್ಟುಕೊಂಡಿದ್ದವರು ಚಿನ್ನದ ದರ ಏರಿಕೆಯಿಂದ ಚಿಂತೆಗೀಡಾಗಿದ್ದರು.

312

ಆದರೆ ಅದೆಷ್ಟೇ ಕಾದರೂ ಚಿನ್ನದ ದರ ಇಳಿಯದಾಗ ಬೇರೆ ವಿಧಿ ಇಲ್ಲದೇ ತಮ್ಮ ಕೈಲಾದಷ್ಟು ಚಿನ್ನ ಖರೀದಿಸಿದ್ದರು.

412

ಅದರಲ್ಲೂ ಕೊರೋನಾ ಮಧ್ಯೆ ಚಿನ್ನದ ದರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದಾಗ ಮಾತ್ರ ಎಲ್ರೂ ತಲೆ ಮೇಲೆ ಕೈ ಹೊತ್ತುಕೊಂಡಿದ್ದರು.

512

ಇದಾದ ಬಳಿಕ ಚಿನ್ನದ ದರ ಅಲ್ಪ ಮಟಟ್ಟಿಗೆ ಇಳಿಕೆ ಕಂಡಿತ್ತಾದರೂ ಹಾವೇಣಿ ಆಟ ಮಾತ್ರ ಮುಂದುವರೆಸಿತ್ತು. ಇದರಿಂದ ಗ್ರಾಹಕರು ಗೊಂದಕ್ಕೀಡಾಗಿದ್ದರು.

612

ಆದರೀಗ ನಿನ್ನೆ, ಸೋಮವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆತರ್ಥಿಕತೆಗೆ ಟಾನಿಕ್ ನೀಡಿದ್ದಾರೆ.

712

ಬಜೆಟ್ ಮಂಡನೆ ಬೆನ್ನಲ್ಲೇ ಚಿನ್ನದ ದರ ಇಳಿಯುವ ನಿರೀಕ್ಷೆ ಇತ್ತು. ಅದರಂತೆ ಇಂದು ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.

812

ಹೌದು ಚಿನ್ನದ ದರ ಇಳಿಕೆ ಗ್ರಾಹಕರಿಗೆ ಸಮಾಧಾನ ಕೊಟ್ಟಿದೆ. ಅಷ್ಟಕ್ಕೂ ಇಂದಿನ ಚಿನ್ನದ ದರ ಏನು? ಅನ್ನೋರಿಗೆ ಮುಂದಿದೆ ಉತ್ತರ.

912

ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 350 ರೂ. ಇಳಿಕೆಯಾಗಿ ದರ  45,150 ರೂಪಾಯಿ ಆಗಿದೆ.

1012

ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 380 ರೂ. ಇಳಿಕೆಯಾಗಿ 49,260 ರೂಪಾಯಿ ಆಗಿದೆ.

1112

ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 71,000ರೂ ಆಗಿದೆ.

1212

ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories