ಚಿನ್ನಾಭರಣ ಪ್ರಿಯರಿಗೆ ಬಂಪರ್ ಲಾಟರಿ, 4 ದಿನದಲ್ಲಿ 2600 ರೂ ಕಡಿಮೆಯಾದ ಚಿನ್ನದ ಬೆಲೆ; ಇಂದಿನ ದರದ ಮಾಹಿತಿ

First Published | Nov 14, 2024, 8:53 AM IST

ಚಿನ್ನಾಭರಣಗಳನ್ನು ಧರಿಸಬೇಕು ಎಂಬುವುದು ಪ್ರತಿಯೊಬ್ಬ ಮಹಿಳೆಯ ಆಸೆ ಆಗಿರುತ್ತದೆ. ಆದ್ರೆ ಚಿನ್ನದ ಬೆಲೆ ನೋಡಿದ್ರೆ ಖರೀದಿ ಮಾಡೋದು ಕನಸು ಎಂಬ ಮಾತಾಗಿದೆ. ಆದ್ರೆ ಇದೀಗ ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆ ಕಡಿಮೆಯಾಗುತ್ತಿದೆ. 

ನವೆಂಬರ್ 10ರಿಂದ ದೇಶದ ಎಲ್ಲಾ ನಗರಗಳಲ್ಲಿಯೂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ನಾಲ್ಕು ದಿನಗಳಿಂದ 24 ಕ್ಯಾರಟ್ 10 ಗ್ರಾಂ ಚಿನ್ನದ ಮೇಲೆ 2,610 ರೂ.ವರೆಗೆ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ದಿಢೀರ್ ಬದಲಾವಣೆಯಿಂದ ಚಿನ್ನದ ಬೆಲೆ ಕಡಿಮೆಯಾಗಿದೆ.

ಇಂದು ಸಹ ಚಿನ್ನದ ಬೆಲೆ ಕಡಿಮೆಯಾಗಿದೆ. ಚಿನ್ನದ ಜೊತೆ ಬೆಳ್ಳಿ ದರವೂ ಸಹ ಕುಸಿದಿದೆ. 1 ಕೆಜಿ ಬೆಳ್ಳಿ ಮೇಲೆ 100  ರೂ.ವರೆಗೆ ಕಡಿಮೆಯಾಗಿದೆ. ಹಾಗಾದ್ರೆ ಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.

Latest Videos


ಇಂದಿನ 22 ಕ್ಯಾರಟ್ ಚಿನ್ನದ ಬೆಲೆ

ಇಂದಿನ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,044 ರೂಪಾಯಿ
8 ಗ್ರಾಂ: 56,352 ರೂಪಾಯಿ
10 ಗ್ರಾಂ: 70,440 ರೂಪಾಯಿ
100 ಗ್ರಾಂ: 7,04,400  ರೂಪಾಯಿ

ಇಂದಿನ 24 ಕ್ಯಾರಟ್ ಚಿನ್ನದ ಬೆಲೆ 
1 ಗ್ರಾಂ: 7,684 ರೂಪಾಯಿ
8 ಗ್ರಾಂ: 61,472 ರೂಪಾಯಿ
10 ಗ್ರಾಂ: 76,840 ರೂಪಾಯಿ
100 ಗ್ರಾಂ: 7,68,400 ರೂಪಾಯಿ

ಇಂದಿನ 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 5,763 ರೂಪಾಯಿ 
8 ಗ್ರಾಂ: 46,104 ರೂಪಾಯಿ 
10 ಗ್ರಾಂ: 57,630 ರೂಪಾಯಿ
100 ಗ್ರಾಂ: 5,76,300 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ 
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 70,440 ರೂ., ಮುಂಬೈ: 70,440  ರೂ., ದೆಹಲಿ: 70,590 ರೂ., ಕೊಲ್ಕತ್ತಾ: 70,440 ರೂ. ಬೆಂಗಳೂರು: 70,440 ರೂ. ಆಗಿದೆ. 

ಇಂದಿನ ಬೆಳ್ಳಿ ಬೆಲೆ

10 ಗ್ರಾಂ: 909 ರೂಪಾಯಿ
100 ಗ್ರಾಂ: 9,090 ರೂಪಾಯಿ
1000 ಗ್ರಾಂ: 90,900 ರೂಪಾಯಿ 
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. 

click me!