ಒಂದು ಷರತ್ತು ಪಾಲಿಸಿ, ಮನೆಯಲ್ಲಿದ್ದೇ 1 ಲಕ್ಷ ರೂಪಾಯಿ ಗಳಿಸಿ!

Published : Jul 04, 2021, 03:04 PM ISTUpdated : Jul 04, 2021, 03:05 PM IST

ಕೊರೋನಾ ಕಾಲದಲ್ಲಿ ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರಿಗೆ, ಹಣ ಗಳಿಸಲು ಒಂದು ಸರಳ ಹಾಗೂ ಸುಲಭ ಹಾದಿ ಇದೆ. ಇದರಿಂದ ಮನೆಯಲ್ಲಿದ್ದುಕೊಂಡೇ ನೀವು ಒಂದು ಲಕ್ಷ ರೂಪಾಯಿ ಗಳಿಸಬಹುದು. ಇದಕ್ಕಿರುವ ಒಂದೇ ಷರತ್ತೆಂದರೆ ನಿಮ್ಮ ಬಳಿ ಒಂದು ರೂಪಾಯಿ, ಐದು ರೂಪಾಯಿ ಹಾಗೂ ಹತ್ತು ರೂಪಾಯಿಯ ಹಳೇ ನೋಟುಗಳಿರಬೇಕು. ನಿಮ್ಮ ಬಳಿ ಈ ನೋಟುಗಳಿವೆ ಎಂದಾದರೆ ಆನ್‌ಲೈನ್‌ ಮೂಲಕ ನಿಮಿಷಗಳಲ್ಲಿ ಲಕ್ಷಾಂತರ ರೂಪಾಯಿ ಗಳಿಸಬಹುದು.

PREV
17
ಒಂದು ಷರತ್ತು ಪಾಲಿಸಿ, ಮನೆಯಲ್ಲಿದ್ದೇ 1 ಲಕ್ಷ  ರೂಪಾಯಿ ಗಳಿಸಿ!

ಒಂದು ವೇಳೆ ನಿಮ್ಮ ಬಳಿ ಒಂದು ರೂಪಾಯಿ, ಐದು ರೂಪಾಯಿ ಹಾಗೂ ಹತ್ತು ರೂಪಾಯಿಯ ಹಳೇ ನೋಟುಗಳಿದ್ದರೆ ಕಾನೂನಾತ್ಮಕವಾಗಿ ಬಹಳ ಬೇಗ ಲಕ್ಷಾಂತರ ರೂಪಾಯಿ ಹಣ ಗಳಿಸಬಹುದು.

27

ಹೀಗಿರುವಾಗ ಒಂದು ರೂಪಾಯಿ ಹಣ ಚಲಾವಣೆಯೇ ಇಲ್ಲ, ಹೀಗಿರುವಾಗ ಇದನ್ನು ಯಾರು ಖರೀದಿಸುತ್ತಾರೆ? ಎಂಬ ಸವಾಲು ನಿಮ್ಮ ಮನದಲ್ಲಿ ಮೂಡಬಹುದು. ವಾಸ್ತವವಾಗಿ ಒಂದು ರೂಪಾಯಿ ನೋಟು ಚಲಾವಣೆಯಲ್ಲಿ ಇಲ್ಲವಾದರೂ ಈ ನೋಟಿನ ಮೌಲ್ಯ ಮಾರುಕಟ್ಟೆಯಲ್ಲಿ ಸಾವಿರಾರು ರೂಪಾಯಿ ಬೆಲೆ  ಹೊಂದಿದೆ.

37

ಒಂದು ರೂಪಾಯಿಯ ಒಂದು ಹಳೇ ನೋಟು ಬರೋಬ್ಬರಿ 4,50,000 ರೂಪಾಯಿ ಬೆಲೆ ಬಾಳುತ್ತದೆ. ಈ ನೋಟಿನಲ್ಲಿ 1957ರಲ್ಲಿ ಗವರ್ನರ್ ಎಚ್. ಎಂ. ಪಟೇಲ್‌ ಮಾಡಿದ ಸಹಿ ಇತ್ತು ಹಾಗೂ ಇದರ ಸಂಖ್ಯೆ 123456 ಇರಬೇಕು. 

47

ಇಂತಹ ಹಳೇ ನೋಟುಗಳನ್ನು ನೀವು Coinbazzar  ಎಂಬ ವೆಬ್‌ಸೈಟಿನಲ್ಲಿ ಮಾರಾಟ ಮಾಡಬಹುದು. ಇಲ್ಲಿ ಮೊದಲು ನೀವು ಲಾಗಿನ್ ಆಗಬೇಕು. ಬಳಿಕ  tjhe shop ಸೆಕ್ಷನ್‌ಗೆ ತೆರಳಿ, ನೋಟು ಬಂಡಲ್‌ ಕ್ಯಾಟಗರಿಯನ್ನು ಫಿಲ್ ಮಾಡಬೇಕಾಗುತ್ತದೆ.
 
57

ಈ ಮೂಲಕ ಈ ಹಳೇ ನೋಟುಗಳನ್ನು ಮಾರಾಟ ಮಾಡಿ ಸಾವಿರಾರು ರೂಪಾಯಿ ಮೊತ್ತ ಗಳಿಸಬಹುದು. ಉದಾಹರಣೆಗೆ ಐದು ರೂಪಾಯಿ ಬದಲು 30,000 ರೂಪಾಯಿ ಗಳಿಸಬಹುದು. ಆದರೆ ಆ ನೋಟಿನಲ್ಲಿ ಟ್ರ್ಯಾಕ್ಟರ್ ಫೋಟೋ ಇರಬೇಕು. ಅಲ್ಲದೇ 786 ಸಂಖ್ಯೆ ಇರಬೇಕು. ಮುಸಲ್ಮಾನರಲ್ಲಿ ಈ ಸಂಖ್ಯೆ ಬಹಳ ಅದೃಷ್ಟಕಾರಿ ಎಂಬ ನಂಬಿಕೆ ಇದೆ. 

67

ಇದೇ ರೀತಿ ನಿಮ್ಮ ಬಳಿ ಹತ್ತು ರೂಪಾಯಿಯ ಹಹಳೇ ನೋಟಿದ್ದರೂ ಅದನ್ನು ಮಾರಿ ನೀವು ಹಣ ಗಳಿಸಬಹುದು. ಆದರೆ ಈ ಹತ್ತು ರೂಪಾಯಿ ನೋಟಿನಲ್ಲಿ ಅಶೋಕ ಸ್ಥಂಬದ ಚಿತ್ರ ಇರಬೇಕು. ಅನೇಕ ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಈ ನೋಟನ್ನು 1943 ರಲ್ಲಿ ಬ್ರಿಟಿಷರು ಬಿಡುಗಡೆಗೊಳಿಸಿದ್ದರು.

77

ಹತ್ತು ರೂಪಾಯಿಯ ಈ ನೋಟಿನಲ್ಲಿ ಒಂದು ಬದಿ ಅಶೋಕ ಸ್ತಂಭ ಹಾಗೂ ಮತ್ತೊಂದೆಡೆ ನೌಕೆಯ ಚಿತ್ರವಿದೆ. ಒಂದು ವೇಳೆ ನಿಮ್ಮ ಬಳಿ ಈ ಮೂರೂ ನೋಟುಗಳಿದ್ದರೆ ನೀವು ಲಕ್ಷ ರೂಪಾಯಿ ಸಂಪಾದಿಸಬಹುದು.
 
click me!

Recommended Stories