ಅಂಬಾನಿ FMCG ಬ್ರಾಂಡ್: ಕೋಲಾ ಮಾರ್ಕೆಟ್ ನಲ್ಲಿ ಅಂಬಾನಿ ಕಾಂಪಾ ಕೋಲಾ ತಂದ್ರು. ಕೋಕಾ ಕೋಲಾ, ಪೆಪ್ಸಿ ಗಿಂತ ಅರ್ಧ ದರ. ಇದರಿಂದ ಕೋಲಾ ಮಾರ್ಕೆಟ್ ನಲ್ಲಿ ದೊಡ್ಡ ಬದಲಾವಣೆ ಆಯ್ತು.
ಕಾಂಪಾ ಕೋಲಾ, ರಸಿಕ ಗ್ಲೂಕೋಸ್, ಸ್ಪಿನ್ನರ್ ಸ್ಪೋರ್ಟ್ಸ್ ಡ್ರಿಂಕ್ ಎಲ್ಲವೂ ಹತ್ತು ರೂಪಾಯಿಗೆ ಸಿಗುತ್ತೆ. ದೊಡ್ಡ FMCG ಬ್ರಾಂಡ್ಸ್ ಗೆ ಟಕ್ಕರ್ ಕೊಡ್ತಿದೆ.