ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ 2026ರಲ್ಲಿ Gold Rate ಕಡಿಮೆ ಆಗೋದು ಯಾವಾಗ? ಯಾವಾಗ ಏರಿಕೆ ಆಗುತ್ತೆ?

Published : Feb 05, 2026, 02:34 PM IST

Gold Rate Today: 2026ನೇ ವರ್ಷವು ಹೂಡಿಕೆದಾರರಿಗೆ, ಗ್ರಾಹಕರಿಗೆ ಒಂದು ಸವಾಲಿನ ವರ್ಷವಾಗಲಿದೆ. ಜಾಗತಿಕ ಅಸ್ಥಿರತೆಯಿದೆ, ಗ್ರಹಗತಿಗಳ ಬದಲಾವಣೆ ಕೂಡ ಇದ್ದು, ಬಂಗಾರದ ಬೆಲೆ ಹೊಸ ದಾಖಲೆ ಬರೆಯುವ ಸಾಧ್ಯತೆ ಯಿದೆ. ಜ್ಯೋತಿಷ್ಯದ ಪ್ರಕಾರ ಯಾವಾಗ ಬಂಗಾರದ ಬೆಲೆ ಇಳಿಯಲಿದೆ?

PREV
15
ಏಪ್ರಿಲ್‌ನಿಂದ ಜೂನ್ 2026

ಏಪ್ರಿಲ್‌ನಿಂದ ಜೂನ್‌ವರೆಗೆ ಮಾರುಕಟ್ಟೆಯಲ್ಲಿ ಒಂದು ಸಣ್ಣ ಇಳಿಕೆ ಕಂಡುಬರಬಹುದು. ಹೊಸದಾಗಿ ಬಂಗಾರ ಖರೀದಿಸುವವರಿಗೆ ಇದು ಒಳ್ಳೆಯ ಟೈಮ್‌ ಆಗಿದೆ.

25
ಆಗಸ್ಟ್ 2026

ಆಗಸ್ಟ್ ಮಧ್ಯಭಾಗದಲ್ಲಿ ಹೂಡಿಕೆಗೆ ಪೂರಕವಾಗಿದೆ. ಅಷ್ಟೇ ಅಲ್ಲದೆ ಬೆಲೆಯಲ್ಲಿ ಅಲ್ಪ ಕುಸಿತ ಕಾಣಬಹುದು. ಸೆಪ್ಟೆಂಬರ್ ಅಂತ್ಯದಲ್ಲಿ, ಅಕ್ಟೋಬರ್ ಆರಂಭದಲ್ಲಿ 'ಮೇಜರ್ ಕ್ರ್ಯಾಶ್ ವಿಂಡೋ' ಇದ್ದು, ಬೆಲೆಯಲ್ಲಿ ಗಣನೀಯ ತಿದ್ದುಪಡಿ ಆಗುವುದು.

35
2026ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು

ಕೆಲವು ಜ್ಯೋತಿಷ್ಯದ ಪ್ರಕಾರ, 2026ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಆಗಬಹುದು. ಈ ಟೈಮ್‌ನಲ್ಲಿ ಜನರು ಚಿನ್ನದ ಮೊರೆ ಹೋಗುವುದರಿಂದ ಬೆಲೆ 25% ರಿಂದ 40% ವರೆಗೆ ಏರಬಹುದು.

45
ಗ್ರಹಗಳ ಪ್ರಭಾವ

ಗುರು, ಯುರೇನಸ್ ಗ್ರಹಗಳ ಸಂಯೋಗವು ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಗಳನ್ನು ತರಬಹುದು. 2026ರ ದೀಪಾವಳಿಗೆ 10 ಗ್ರಾಂ ಚಿನ್ನದ ಬೆಲೆ ₹1.60 ಲಕ್ಷದಿಂದ ₹1.80 ಲಕ್ಷ ತಲುಪುವ ಸಾಧ್ಯತೆಯಿದೆಯಂತೆ. 

55
ಗ್ರಾಹಕರಿಗೆ ತಜ್ಞರ ಸಲಹೆ

ನಿಮ್ಮ ಮದುವೆ ನಿಶ್ಚಯವಾಗಿದ್ದರೆ, ಬೆಲೆ ಇನ್ನೂ ಇಳಿಕೆಯಾಗುತ್ತದೆ ಎಂದು ಕಾಯಬೇಡಿ. ದೀರ್ಘಕಾಲದ ಹೂಡಿಕೆಗೆ ಬಂಗಾರವು ಎಂದಿಗೂ ಸುರಕ್ಷಿತ. ಆದರೆ 2026ರಲ್ಲಿ ಮಾರುಕಟ್ಟೆಯ ಏರಿಳಿತ ಹೆಚ್ಚಿರುವುದರಿಂದ ಹುಷಾರಾಗಿ ಇರಬೇಕು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories