AC ಕೊಂಡುಕೊಳ್ಳುವಾಗ ಇವುಗಳನ್ನು ತಿಳಿದಿರಿ, ಮೋಸ ಹೋಗಬೇಡಿ

Published : Mar 09, 2025, 12:42 PM ISTUpdated : Mar 09, 2025, 12:49 PM IST

ಕಂಪನಿಗಳು ಸಾಮಾನ್ಯವಾಗಿ ಈ ಖರ್ಚುಗಳ ಬಗ್ಗೆ ಸ್ಪಷ್ಟ ಕಲ್ಪನೆ ನೀಡುವುದಿಲ್ಲ. ಆದ್ದರಿಂದ, AC ಅಳವಡಿಕೆಯ ನಿಜವಾದ ಖರ್ಚು ಮತ್ತು ಕಂಪನಿಗಳು ನಿಮ್ಮನ್ನು ಹೇಗೆ ಮೂರ್ಖರನ್ನಾಗಿಸಬಹುದು ಎಂಬುದನ್ನು ತಿಳಿಯಿರಿ. 

PREV
111
AC ಕೊಂಡುಕೊಳ್ಳುವಾಗ ಇವುಗಳನ್ನು ತಿಳಿದಿರಿ,  ಮೋಸ ಹೋಗಬೇಡಿ

ಬಿಸಿಲಿನಿಂದ ಪಾರಾಗಲು AC ಈಗ ಐಷಾರಾಮಿ ಅಲ್ಲ, ಹೆಚ್ಚುತ್ತಿರುವ ತಾಪಮಾನದಿಂದಾಗಿ ಅತ್ಯಗತ್ಯವಾಗಿದೆ ಇಂದಿನ ದಿನಗಳಲ್ಲಿ. ಹಾಗಾಗಿ ಇವುಗಳನ್ನು ತಿಳಿದಿರಿ.

211

ಕಂಪನಿಗಳು ಸಾಮಾನ್ಯವಾಗಿ ಈ ಖರ್ಚುಗಳ ಬಗ್ಗೆ ಸ್ಪಷ್ಟ ಕಲ್ಪನೆ ನೀಡುವುದಿಲ್ಲ. ಆದ್ದರಿಂದ, AC ಅಳವಡಿಕೆಯ ನಿಜವಾದ ಖರ್ಚು ತಿಳಿಯಿರಿ.

311

ಡೆಲಿವರಿ ಶುಲ್ಕ: ಅಂಗಡಿಯಿಂದ ಕೊಂಡರೆ 300-500 ರೂ.ವರೆಗೆ ಡೆಲಿವರಿ ಚಾರ್ಜ್ ಇರಬಹುದು. ಆನ್‌ಲೈನ್‌ನಲ್ಲಿ ಸಾಮಾನ್ಯವಾಗಿ ಇರುವುದಿಲ್ಲ.

411

ಅಳವಡಿಕೆ ಶುಲ್ಕ: ಕಂಪನಿಯ ಸರ್ವಿಸ್ ಏಜೆಂಟರು 1,100-1,500 ರೂ.ವರೆಗೆ ಅಳವಡಿಕೆ ಶುಲ್ಕ ತೆಗೆದುಕೊಳ್ಳುತ್ತಾರೆ. ಎಂಬುದನ್ನು  ತಿಳಿದಿಡಿ.

511

ಗೋಡೆಗೆ ಜೋಡಿಸುವುದು: ಸ್ಪ್ಲಿಟ್ ACಯ ಹೊರಗಿನ ಯುನಿಟ್ ಗೋಡೆಗೆ ಹಾಕಲು ವಾಲ್ ಮೌಂಟ್ ಬೇಕು. ಇದಕ್ಕೆ 850 ರೂ. ಖರ್ಚಾಗಬಹುದು.

611

ಕಾಪರ್ ಪೈಪ್: ಕಂಪನಿಗಳು ಸಾಮಾನ್ಯವಾಗಿ 3 ಮೀಟರ್ ವರೆಗೆ ಕಾಪರ್ ಪೈಪ್ ಉಚಿತವಾಗಿ ಕೊಡುತ್ತಾರೆ. ಹೆಚ್ಚು ಬೇಕಾದರೆ 4,500 ರೂ. ಖರ್ಚಾಗಬಹುದು.

711

ಡ್ರೈನೇಜ್ ಪೈಪ್: ಪ್ಲಾಸ್ಟಿಕ್ ಡ್ರೈನೇಜ್ ಪೈಪ್‌ಗೆ 500 ರೂಪಾಯಿಗಳವರೆಗೆ ಖರ್ಚಾಗಬಹುದು. ಇದನ್ನು ಗಮನಿಸಿ . ನೆನಪಿನಲ್ಲಿಡಿ

811

ಪವರ್ ಪ್ಲಗ್: ಪ್ಲಾಸ್ಟಿಕ್ ಡ್ರೈನೇಜ್ ಪೈಪ್‌ ನಂತರ ಪವರ್ ಪ್ಲಗ್‌ಗೆ ಬೇರೆ ಚಾರ್ಜ್ ಮಾಡ್ತಾರೆ, ಅದರ ಬೆಲೆ 100 ರೂಪಾಯಿ ಹತ್ತಿರ ಇರತ್ತೆ.

911

ಕಂಪನಿ ಹೇಗೆ ಮೋಸ ಮಾಡ್ತಾರೆ ನೋಡಿ: ಕಂಪನಿಗಳು AC ಪ್ಯಾಕೇಜ್ ಜೊತೆ ಬೇಕಾಗುವ ಸಾಮಾನು ಉಚಿತವಾಗಿ ಕೊಡೋದು ನಿಲ್ಲಿಸಿದ್ದಾರೆ.

1011

AC ಬೇಡಿಕೆ ಜಾಸ್ತಿ ಆದಂಗೆ, ಅಳವಡಿಕೆ ಮತ್ತು ಸರ್ವಿಸ್ ಚಾರ್ಜ್ ಜಾಸ್ತಿ ಮಾಡಿದ್ದಾರೆ. AC ಕೊಳ್ಳುವಾಗ ಮುಚ್ಚಿರುವ ಖರ್ಚು ಹೇಳೋದಿಲ್ಲ.

1111

ಎಚ್ಚರವಾಗಿರಿ: AC ಕೊಳ್ಳೋಕೆ ಮುಂಚೆ ಅಳವಡಿಕೆ ಖರ್ಚು ಬಗ್ಗೆ ಚೆನ್ನಾಗಿ ತಿಳ್ಕೊಳ್ಳಿ. ಆನ್‌ಲೈನ್‌ನಲ್ಲಿ ಕೊಂಡರೆ ಡೆಲಿವರಿ ಚಾರ್ಜ್ ತಪ್ಪಿಸಬಹುದು. ಕಂಪನಿಯ ಸರ್ವಿಸ್ ಏಜೆಂಟ್ ಹತ್ರ ರಶೀದಿ ತಗೊಳ್ಳೋದು ಮರೀಬೇಡಿ.

Read more Photos on
click me!

Recommended Stories