18
ಕತ್ತೆ ಹಾಲು 5,000 ದಿಂದ 6,000 ರೂಪಾಯಿ ಪ್ರತಿ ಲೀಟರ್
ಕತ್ತೆ ಹಾಲು, ಹಸು ಅಥವಾ ಎಮ್ಮೆ ಹಾಲಿಗಿಂತ ದುಬಾರಿ ಅಂತ ನಿಮಗೆ ಗೊತ್ತಾ? ಕತ್ತೆ ಹಾಲು ಆರೋಗ್ಯ ಮತ್ತು ಸೌಂದರ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
Subscribe to get breaking news alertsSubscribe 28
ಪೋಷಕಾಂಶಗಳಿಂದ ಸಮೃದ್ಧವಾಗಿದೆ
ಕತ್ತೆ ಹಾಲು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್ ಡಿ ಸೇರಿದಂತೆ ಅನೇಕ ಪೋಷಕಾಂಶಗಳಿಂದ ತುಂಬಿದೆ. ಕತ್ತೆ ಹಾಲು ಏಕೆ ದುಬಾರಿಯಾಗಿದೆ?
38
ವಯಸ್ಸಾಗುವಿಕೆ ತಡೆಯುವ ಗುಣ
ಭಾರತದ ಯಾವ ರಾಜ್ಯಗಳಲ್ಲಿ ಇದರ ವ್ಯಾಪಾರ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎಂದು ತಿಳಿಯೋಣ. ಕತ್ತೆ ಹಾಲಿನಲ್ಲಿ ಆಂಟಿಆಕ್ಸಿಡೆಂಟ್‌ಗಳಿವೆ.
48
ಸೌಂದರ್ಯ ಮತ್ತು ಆರೋಗ್ಯ ಉದ್ಯಮದಲ್ಲಿ ಹೆಚ್ಚುತ್ತಿರುವ ಬೇಡಿಕೆ
ಸೌಂದರ್ಯ ಉತ್ಪನ್ನಗಳಲ್ಲಿ ಕತ್ತೆ ಹಾಲನ್ನು ಬಳಸುವುದರಿಂದ ಬೇಡಿಕೆ ಹೆಚ್ಚಾಗಿದೆ. ಇದು ಚರ್ಮವನ್ನು ಯೌವನವಾಗಿಡಲು ಸಹಾಯ ಮಾಡುತ್ತದೆ.
58
ವಿಶೇಷ ವ್ಯಕ್ತಿಗಳು ಸೇವಿಸಬಹುದು
ಹಸು ಅಥವಾ ಎಮ್ಮೆ ಹಾಲಿಗೆ ಅಲರ್ಜಿ ಇರುವವರು ಕತ್ತೆ ಹಾಲು ಕುಡಿಯಬಹುದು. ಮತ್ತು ಇದು ಸಾಮಾನ್ಯವಾಗಿ ಎಲ್ಲಾ ತರಹದ ಬಾಡಿ ನೇಚರ್‌ಗೆ ಹೊಂದಿಕೊಳ್ಳುತ್ತದೆ.
68
ರಾಯಲ್ ನಂಟು
ಕ್ಲಿಯೋಪಾತ್ರ ಕತ್ತೆ ಹಾಲಿನಲ್ಲಿ ಸ್ನಾನ ಮಾಡ್ತಿದ್ಲು ಅಂತಾರೆ! ಈಗ ಕತ್ತೆ ಹಾಲು ಟ್ರೆಂಡ್ ಆಗ್ತಿರೋದು ನೋಡಿದ್ರೆ ಹೌದು ಅನ್ನಬಹುದು.
78
ಕತ್ತೆ ಹಾಲಿನಿಂದ ತಯಾರಾಗುವ ದುಬಾರಿ ಪನೀರ್ - ಫ್ಯೂಲ್ ಚೀಸ್
ಕತ್ತೆ ಹಾಲನ್ನು ಕುಡಿಯೋದಕ್ಕೆ ಮಾತ್ರ ಅಲ್ಲ, ಪನೀರ್ ಮಾಡೋಕೂ ಯೂಸ್ ಮಾಡ್ತಾರೆ! ಜೊತೆಗೆ, ಸಾಕಷ್ಟು ಜನರು ಇದನ್ನುಹೆಚ್ಚಾಗಿ ಸೌಂದರ್ಯ ವರ್ಧಕವಾಗಿ ಬಳಸುತ್ತಾರೆ.
88
ಭಾರತದ ಈ ರಾಜ್ಯಗಳಲ್ಲಿ ಕತ್ತೆ ಹಾಲಿನ ವ್ಯಾಪಾರ
ಭಾರತದಲ್ಲಿ ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಕತ್ತೆ ಹಾಲಿನ ವ್ಯಾಪಾರ ಜೋರಾಗಿದೆ. ಭಾರತದ ಬೇರೆ ರಾಜ್ಯಗಳಲ್ಲಿ ಕೂಡ ಕತ್ತೆ ಹಾಲಿನ ವ್ಯಾಪಾರ ವಹಿವಾಟು ಇದೆ.