ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು, ಇಂದು 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹17,400 ಮತ್ತು 1 ಕೆಜಿ ಬೆಳ್ಳಿ ಬೆಲೆಯಲ್ಲಿ ₹5,000 ಇಳಿಕೆಯಾಗಿದೆ. ಈ ಲೇಖನದಲ್ಲಿ ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ನಿಖರ ದರ ಇಲ್ಲಿ ನೀಡಲಾಗಿದೆ.
ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು, ಇಂದು ಸಹ ದರ ಕಡಿಮೆಯಾಗಿದೆ. ಇಂದು 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 17,400 ರೂ.ಗಳಷ್ಟು ಕಡಿಮೆಯಾಗಿದೆ. ಇಂದಿನ ಬೆಲೆಗಳು ಎಷ್ಟಿವೆ ಎಂದು ನೋಡೋಣ ಬನ್ನಿ.
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ದೇಶದ ಪ್ರಮುಖ ನಗರಗಳಲ್ಲಿ ಈ ರೀತಿಯಾಗಿದೆ. ಚೆನ್ನೈ: 1,14,000 ರೂಪಾಯಿ, ಮುಂಬೈ : 1,13,350 ರೂಪಾಯಿ, ದೆಹಲಿ: 1,13,350 ರೂಪಾಯಿ, ಕೋಲ್ಕತ್ತಾ: 1,13,350 ರೂಪಾಯಿ, ಬೆಂಗಳೂರು: 1,13,350 ರೂಪಾಯಿ, ಹೈದರಾಬಾದ್: 1,13,350 ರೂಪಾಯಿ, ವಡೋದರ: 1,13,340 ರೂಪಾಯಿ
56
ಇಂದಿನ ಬೆಳ್ಳಿ ಬೆಲೆ
ಸೋಮವಾರ ಬೆಳ್ಳಿ ಬೆಲೆಯಲ್ಲಿ ಗಣಣೀಯ ಕುಸಿತ ಕಂಡು ಬಂದಿತ್ತು. ಇಂದು ಸಹ 1 ಕೆಜಿ ಬೆಳ್ಳಿ ಬೆಲೆಯಲ್ಲಿ 5,000 ರೂ.ಗಳಷ್ಟು ಕಡಿಮೆಯಾಗಿದೆ. ಇಂದಿನ ಬೆಳ್ಳಿ ದರಗಳು ಈ ರೀತಿಯಾಗಿವೆ.