111
1- Authum Investment
ಮೇ 14 ರಂದು ಏರಿಕೆ: 10.34%
ಪ್ರಸ್ತುತ ಬೆಲೆ: 2153.60 ರೂ. (ಈ ಷೇರು ಹೊಡಿಕೆದಾರರಿಗೆ ಒಳ್ಳೆಯ ಲಾಭವನ್ನು ನೀಡುತ್ತಿದೆ)
Subscribe to get breaking news alertsSubscribe 211
2- Dr. Agarwals Health Care Ltd
2- Dr. Agarwals Health Care Ltd
ಮೇ 14 ರಂದು ಏರಿಕೆ: 3.09%
ಪ್ರಸ್ತುತ ಬೆಲೆ - 382.10 ರೂ. ಆಗಿದೆ. (ಈ ಷೇರು ಹೊಡಿಕೆದಾರರಿಗೆ ಒಳ್ಳೆಯ ಲಾಭವನ್ನು ನೀಡುತ್ತಿದೆ)
311
3- Ixigo
ಮೇ 14 ರಂದು ಏರಿಕೆ - 1.13%
ಪ್ರಸ್ತುತ ಬೆಲೆ - 167.00 ರೂಪಾಯಿ (ಮಾರುಕಟ್ಟೆ ತಜ್ಞರ ಪ್ರಕಾರ ಶೇ.1.13ರ ಬೆಳವಣಿಗೆ ಒಳ್ಳೆಯದು ಎಂದು ಹೇಳುತ್ತಾರೆ)
411
4- ACME Solar Holdings
ಮೇ 14 ರಂದು ಏರಿಕೆ - 7.67%
ಪ್ರಸ್ತುತ ಬೆಲೆ - 237.99 ರೂ. (ದೀರ್ಘವಾದಿ ಹೂಡಿಕೆಯಲ್ಲಿ ಮಾಡೋರಿಗೆ ಇದು ಒಳ್ಳೆಯ ಆಯ್ಕೆಯಾಗಿದೆ)
511
5- AWL Agri Business Ltd
ಮೇ 14 ರಂದು ಏರಿಕೆ - 1.35%
ಪ್ರಸ್ತುತ ಬೆಲೆ - 266.65 ರೂಪಾಯಿ (ಇದು ಸಹ ದೀರ್ಘವಾದಿ ಹೂಡಿಕೆಗೆ ಉತ್ತಮ ಆಯ್ಕೆ)
611
6- Sagility India Ltd
ಮೇ 14 ರಂದು ಏರಿಕೆ - 5.00%
ಪ್ರಸ್ತುತ ಬೆಲೆ - 47.26 ರೂ. (ಸದ್ಯ ಷೇರಿನ ಬೆಲೆ ಕಡಿಮೆಯಿದ್ದು, ಇದರಲ್ಲಿ ಅಧಿಕ ಹೂಡಿಕೆ ಮಾಡಬಹುದು)
711
7- Hexaware Technologies
ಮೇ 14 ರಂದು ಏರಿಕೆ - 1.80%
ಪ್ರಸ್ತುತ ಬೆಲೆ - 757.55 ರೂ. (ಈ ಹಿಂದೆ ಷೇರು ಖರೀದಿದಾರರು ಉತ್ತಮ ಬೆಲೆಗೆ ಮಾರಾಟ ಮಾಡಬಹುದು)
811
8- Sai Life Sciences Ltd
ಮೇ 14 ರಂದು ಏರಿಕೆ - 4.47%
ಪ್ರಸ್ತುತ ಬೆಲೆ - 758.00 ರೂ. (ಇದು ಸಹ ಒಳ್ಳೆಯ ಷೇರು ಆಗಿದೆ)
911
9- International Gemmological Ins India Ltd
ಮೇ 14 ರಂದು ಏರಿಕೆ - 2.51%
ಪ್ರಸ್ತುತ ಬೆಲೆ - 382.15 ರೂಪಾಯಿ
1011
10- Godrej Agrovet
ಮೇ 14 ರಂದು ಇಳಿಕೆ - 0.42%
ಪ್ರಸ್ತುತ ಬೆಲೆ - 725.00 ರೂಪಾಯಿ (ಈ ಷೇರು ಹಂತ ಹಂತವಾಗಿ ಏರಿಕೆಯಾಗುತ್ತಿರೋದನ್ನು ಗಮನಿಸಬಹುದು)
1111
11- Tata Technologies
ಮೇ 14 ರಂದು ಏರಿಕೆ - 0.35%
\ಪ್ರಸ್ತುತ ಬೆಲೆ - 707. 00 ರೂ.
(Disclaimer: ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಅಪಾಯಕಾರಿ. ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಿರಿ)