ಸೆಪ್ಟೆಂಬರ್‌ನ ಕೊನೆಯ 10 ದಿನಗಳು ನಾಲ್ಕು ರಾಶಿಯವರಿಗೆ ತುಂಬಾನೇ ಚಾಲೆಂಜ್ ಆಗಿರುತ್ತದೆ. ಸೆಪ್ಟೆಂಬರ್ 20 ರಿಂದ 30ರವರೆಗೆ ಹಣ, ಮಾತು, ಸಂಬಂಧ, ಪ್ರಯಾಣ ಮತ್ತು ಆರೋಗ್ಯದ ವಿಚಾರದಲ್ಲಿ ನೀವು ಹೆಚ್ಚು ಗಮನ ಹರಿಸಬೇಕು. ಕುಂಭ, ಕಟಕ, ತುಲಾ ಮತ್ತು ಸಿಂಹ ರಾಶಿಯವರು ಹಿಟ್‌ಲಿಸ್ಟ್‌ನಲ್ಲಿದ್ದಾರೆ. ಕೆಲವರಿಗೆ ಖರ್ಚು ಹೆಚ್ಚಾಗುತ್ತದೆ. ಇನ್ನು ಕೆಲವರಿಗೆ ಸಂಬಂಧಿಕರಿಂದಲೇ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ಅಂಥವರು ಈ 10 ದಿನಗಳಲ್ಲಿ ಎಚ್ಚರಿಕೆಯ ಹೆಜ್ಜೆಯನ್ನ ಇಡೋದು ಒಳ್ಳೆಯದಾಗಿದೆ.