ಬಾಲಿವುಡ್`ನ ನಂ1 ಶ್ರೀಮಂತ ನಟ ಯಾರು..?

Published : Dec 20, 2016, 01:11 PM ISTUpdated : Apr 11, 2018, 12:41 PM IST
ಬಾಲಿವುಡ್`ನ ನಂ1 ಶ್ರೀಮಂತ ನಟ ಯಾರು..?

ಸಾರಾಂಶ

2016ರ ನಂ.1 ಬಾಲಿವುಡ್ ಶ್ರೀಮಂತ ನಟ ಯಾರು ಎನ್ನುವ ಬಗ್ಗೆ ಬಾಲಿವುಡ್`​ನ ಪ್ರತಿಷ್ಟಿತ ಮ್ಯಾಗಜಿನ್  ನಡೆಸಿದ ಸಮೀಕ್ಷೆಯಲ್ಲಿ ಈ ಸತ್ಯ ಹೊರಬಿದ್ದಿದೆ. ಈ ಮ್ಯಾಗಜಿನ್​ನಲ್ಲಿ ಶಾರೂಖ್​`ಗಿಂತ ಶ್ರೀಮಂತ ನಟ ಸಲ್ಮಾನ್ ಎನ್ನಲಾಗಿದೆ. ಈ ಮೂಲಕ ಬಾಲಿವುಡ್​ನ 2016ರ ನಂ.1 ಶ್ರೀಮಂತ ನಟ ಸಲ್ಮಾನ್ ಎಂದು ಘೋಷಿಸಿದೆ.  ಶಾರೂಖಾನ್​ ಸಿನಿಮಾ ಜಾಹೀರಾತುಗಳಿಗಿಂತ ಹೆಚ್ಚು ಸಂಪಾದನೆ ಸಲ್ಮಾನ್ ಈ ವರ್ಷ ತಮ್ಮ ಸಿನಿಮಾ ಜಾಹೀರಾಥು ಮತ್ತು ಬಿಗ್ ಬಾಸ್ ನಿಂದ ಗಳಿಸಿದ್ದಾರೆ. ಈ ಮೂಲಕ 2016ರಲ್ಲಿ ಶಾರೂಖ್`​ರನ್ನ ಹಿಂದಿಕ್ಕಿದ್ದಾರೆ ಸಲ್ಮಾನ್ ಖಾನ್

ಮುಂಬೈ(ಡಿ.20): ಬಾಲಿವುಡ್​ನ ಅತಿ ಶ್ರೀಮಂತ ನಟರು ಯಾರು? ಈ ಪ್ರಶ್ನೆಗೆ ಯಾರಾದರೂ ಹೇಳ್ತಾರೆ ಅದು ಒಂದು ಶಾರೂಖ್ ಮತ್ತೊಂದು ಸಲ್ಮಾನ್ ಖಾನ್ .  ಇವರಿಬ್ಬರಲ್ಲದೆ ಹೋದರೆ ಅದು ಬಿಗ್ ಬಿ ಅಮಿತಾಭ್ ಕುಟುಂಬ ಎಂದು.  ಆದರೆ, ಈ ಮೂವರಲ್ಲಿ ನಂಬರ್​ ಒನ್ ಶ್ರೀಮಂತ ಯಾರು ಎಂದರೆ ಸ್ವಲ್ಪ ಯೋಚನೆ ಮಾಡುತ್ತಾರೆ.  ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಹೌದು 2016ರ ನಂ.1 ಬಾಲಿವುಡ್ ಶ್ರೀಮಂತ ನಟ ಯಾರು ಎನ್ನುವ ಬಗ್ಗೆ ಬಾಲಿವುಡ್`​ನ ಪ್ರತಿಷ್ಟಿತ ಮ್ಯಾಗಜಿನ್  ನಡೆಸಿದ ಸಮೀಕ್ಷೆಯಲ್ಲಿ ಈ ಸತ್ಯ ಹೊರಬಿದ್ದಿದೆ. ಈ ಮ್ಯಾಗಜಿನ್​ನಲ್ಲಿ ಶಾರೂಖ್​`ಗಿಂತ ಶ್ರೀಮಂತ ನಟ ಸಲ್ಮಾನ್ ಎನ್ನಲಾಗಿದೆ. ಈ ಮೂಲಕ ಬಾಲಿವುಡ್​ನ 2016ರ ನಂ.1 ಶ್ರೀಮಂತ ನಟ ಸಲ್ಮಾನ್ ಎಂದು ಘೋಷಿಸಿದೆ.  ಶಾರೂಖಾನ್​ ಸಿನಿಮಾ ಜಾಹೀರಾತುಗಳಿಗಿಂತ ಹೆಚ್ಚು ಸಂಪಾದನೆ ಸಲ್ಮಾನ್ ಈ ವರ್ಷ ತಮ್ಮ ಸಿನಿಮಾ ಜಾಹೀರಾಥು ಮತ್ತು ಬಿಗ್ ಬಾಸ್ ನಿಂದ ಗಳಿಸಿದ್ದಾರೆ. ಈ ಮೂಲಕ 2016ರಲ್ಲಿ ಶಾರೂಖ್`​ರನ್ನ ಹಿಂದಿಕ್ಕಿದ್ದಾರೆ ಸಲ್ಮಾನ್ ಖಾನ್

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದಳಪತಿ ವಿಜಯ್ 'ಜನ ನಾಯಗನ್' ಚಿತ್ರದ ಕಥೆ ಇದೇನಾ? ಲೀಕ್ ಆದ ಸ್ಟೋರಿ.. ಶಾಕ್ ಆಯ್ತು ಚಿತ್ರತಂಡ!
ನಾನು ಅವಳಲ್ಲ.. ಕಾಳ್ಗಿಚ್ಚಿನಂತೆ ಹರಡಿದ ಎಐ ಫೋಟೋ: ರಶ್ಮಿಕಾ, ಶ್ರೀಲೀಲಾ ಬಳಿಕ ಸಿಟ್ಟಾದ ನಿವೇತಾ ಥಾಮಸ್