
ಮುಂಬೈ(ಸೆ.12): ದೀಪಿಕಾ ಪಡಕೋಣೆ ಹಾಲಿವುಡ್ ಹೀರೋಗೆ ಹಿಂದಿ ಕಲೆಸಿದ್ದಾರೆ.ಅದು ಹಾಲಿವುಡ್ ನ ನಾಯಕ ವಿನ್ ಡಿಸೆಲ್ ಗೆ.
Return of Xander Cage' ಸಿನಿಮಾದಲ್ಲಿ ದೀಪಿಕಾ ಮತ್ತು ವಿನ್ ಡಿಸೆಲ್ ಒಟ್ಟಿಗೆ ಅಭಿನಯಿಸಿದ್ದಾರೆ. ಅದಕ್ಕಾಗಿಯೇ ಇಂಡಿಯ್ ಫ್ಯಾನ್ಸ್ ಗೋಸ್ಕರ ದೀಪಿಕಾ ಒಂದು ವೀಡಿಯೋ ಮಾಡಿದ್ದಾರೆ.
ಈ ಮೂಲಕ ಹಿಂದಿಯಲ್ಲಿಯೇ ವಿನ್ ಡಿಸೆಲ್ ಭಾರತೀಯ ಪ್ರೇಕ್ಷಕರಿಗೆ ‘ನಾನು ನಿಮ್ಮನ್ನ ಪ್ರೀತಿಸುತ್ತೇನೆ’ ಎಂದು ಹೇಳಿದ್ದಾರೆ. ಆ ವೀಡಿಯೋ ಈಗ ವೈರಲ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.