ನೆಗೆಟಿವ್ ಶೇಡ್'ನಲ್ಲಿ ಉಪೇಂದ್ರ

Published : Mar 14, 2017, 10:09 AM ISTUpdated : Apr 11, 2018, 01:04 PM IST
ನೆಗೆಟಿವ್ ಶೇಡ್'ನಲ್ಲಿ ಉಪೇಂದ್ರ

ಸಾರಾಂಶ

ಈ ಚಿತ್ರದಲ್ಲಿ ಉಪ್ಪಿ ಸಖತ್ ಸ್ಟೈಲಿಶ್ ಲುಕ್  ಹಾಗೂ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಬೆಂಗಳೂರು (ಮಾ.14): ರಿಯಲ್ ಸ್ಟಾರ್ ಉಪೇಂದ್ರ ಹಾಗು ರಚಿತಾ ರಾಮ್ ಅಭಿನಯದ ಉಪ್ಪಿ ರುಚಿ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ.

ಸದ್ಯಕ್ಕೆ ಮೈಸೂರಿನಲ್ಲಿ ಉಪೇಂದ್ರ ಮತ್ತು ರಚಿತಾ ರಾಮ್ ನಡುವಿನ ಸನ್ನಿವೇಶಗಳನ್ನ ನಿರ್ದೇಶಕ ಕೆ ಮಾದೇಶ್ ಚಿತ್ರೀಸಿಕೊಳ್ಳುತ್ತಿದ್ದಾರೆ.

ಈ ಚಿತ್ರದಲ್ಲಿ ಉಪ್ಪಿ ಸಖತ್ ಸ್ಟೈಲಿಶ್ ಲುಕ್  ಹಾಗೂ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ನೋಟು ನಿಷೇಧದ ಪರಿಣಾಮವನ್ನು ಈ ಚಿತ್ರದಲ್ಲಿ ಕಾಣಬಹುದು. ಇಲ್ಲಿ ಉಪೇಂದ್ರ ಸಾಮಾನ್ಯ ಪ್ರಜೆಯಾಗಿ ಹಾಗು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಉಪೇಂದ್ರ ಚಿತ್ರದಲ್ಲಿ ಹೀರೋ ಆದರೂ ಪ್ರೇಕ್ಷಕರಿಗೆ ಮಾತ್ರ ಆತ ವಿಲನ್'ನಂತೆ ಕಾಣುತ್ತಾರಂತೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆತ ಮಹಾ ಮೋಸಾಗರ, ನಟಿ ಆರ್ಯಾಳನ್ನು ಎಲ್ಲಾ ರೀತಿ ಬಳಸಿ ಬಿಟ್ಟು ಹೋದ, ನೋವಿನ ಕತೆ ಬಹಿರಂಗ
Rani Serialನಲ್ಲಿ ಕಾಣದ ರಾಣಿಯ ಅಪ್ಪ ಇವರೇ: ಪ್ರೊಮೋದಲ್ಲಿ ಮಿಸ್​ ಆಗಿರೋ ವಿಲನ್​ ಬರೋದು ಯಾವಾಗ?