ಅಯ್ಯೋ ಇದೇನಿದು! ನಟಿ ಜೊತೆ ನಗ್ನವಾಗಿ ನಿಂತ ಖ್ಯಾತ ನಿರ್ದೇಶಕನ ಮಗ!

By Web Desk  |  First Published Oct 1, 2019, 11:55 AM IST

ಟಾಪ್ ಲೆಸ್ ಆಗಿ ನಿಂತ ನಟ- ನಟಿ | ಹಾಟ್ ಆಗಿದೆ ‘ರೊಮ್ಯಾಂಟಿಕ್’ ಪೋಸ್ಟರ್ | ಸೋಷಿಯಲ್ ಮೀಡಿಯಾದಲ್ಲಿ ಫಸ್ಟ್ ಲುಕ್ ವೈರಲ್ | ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ 


‘ಮೆಹಬೂಬ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಪುತ್ರ ಆಕಾಶ್ ಪುರಿ ‘ರೊಮ್ಯಾಂಟಿಕ್’ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದು ಫಸ್ಟ್ ಲುಕ್ ರಿಲೀಸ್ ಆಗಿದೆ. ಟೈಟಲ್ಲೇ ಹೇಳುವಂತೆ ಲುಕ್ ಕೂಡಾ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿಯೇ ಇದೆ. 

’ಸೆಕ್ಸ್ ಬೇಕು ಎನಿಸಿದರೆ ತಡೀಬೇಡಿ, ಕ್ರಿಯೆಗೆ ಮಕ್ಕಳನ್ನು ಪಾಲಕರೇ ಪ್ರೇರೇಪಿಸಬೇಕು’

Tap to resize

Latest Videos

undefined

ಆಕಾಶ್ ಪುರಿ ಜೊತೆ ಕೇತಿಕಾ ಶರ್ಮಾ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಟಾಪ್ ಲೆಸ್ ಆಗಿ ಹಗ್ ಮಾಡಿಕೊಂಡಿದ್ದಾರೆ. ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫಸ್ಟ್ ಲುಕ್ ಹೀಗಿದೆ. ಟೀಸರ್ ಇನ್ನೇಗಿರಬಹುದು ಎಂದು ಕುತೂಹಲ ಮೂಡಿಸಿದೆ. 

 

Romance is always intense 💏💕 and here is First Look

Starring and

A Production

Directed by pic.twitter.com/7WuW2um5yE

— AKASH PURI (@ActorAkashPuri)

2 ತಿಂಗಳ ಮಗು ಹೊತ್ತು ಮುಳ್ಳಯ್ಯನಗಿರಿ ಬೆಟ್ಟ ಏರಿದ ನಟಿ ಸಮೀರಾ ರೆಡ್ಡಿ!

ಅನಿಲ್ ಮಧುರೈ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪುರಿ ಜಗನ್ನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಟಾಲಿವುಡ್ ನಲ್ಲಿ ಕೇತಿಕಾ ಶರ್ಮಾ ಮೊದಲ ಸಿನಿಮಾ ಇದಾಗಿದೆ. ಡಬ್ ಸ್ಮಾಶ್ ವಿಡಿಯೋಗಳ ಮೂಲಕ ಸೆನ್ಸೇಶನ್ ಆಗಿದ್ದರು. 

ಅಕ್ಟೋಬರ್ 01ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;

 

click me!