ತರ್ಲೆ ವಿಲೇಜ್ ಟ್ರೈಲರ್ ನೋಡಿದ್ರಾ, ತಿಥಿ ಸಂಚೂರಿ ಗೌಡ್ರ ಡೈಲಾಗ್ ಹವಾ ಜೋರಾಗಿದೆ...

Published : Oct 22, 2016, 05:00 AM ISTUpdated : Apr 11, 2018, 01:01 PM IST
ತರ್ಲೆ ವಿಲೇಜ್ ಟ್ರೈಲರ್ ನೋಡಿದ್ರಾ, ತಿಥಿ ಸಂಚೂರಿ ಗೌಡ್ರ ಡೈಲಾಗ್ ಹವಾ ಜೋರಾಗಿದೆ...

ಸಾರಾಂಶ

ತಿಥಿ ಚಿತ್ರದಲ್ಲಿ ತಮ್ಮ ಹಳ್ಳಿಯ ಲೋಕಲ್ ಭಾಷೆಯಲ್ಲೇ ಮಾತನಾಡಿ ಜನರ ಮನ ಗೆದ್ದಿದ್ದ ಸಂಚೂರಿ ಗೌಡ ಮತ್ತು ಗಡ್ಡಪ್ಪ ಸದ್ಯ ಫಿಲ್ಟರ್ ಇಲ್ಲದೇ ಡೈಲಾಗ್ ಹಾಕುವ ಮೂಲಕ ಮತ್ತೊಮ್ಮೆ ಕಮಾಲ್ ಮಾಡಲು ಸಿದ್ಧರಾಗಿದ್ದಾರೆ.   

ಬೆಂಗಳೂರು(ಅ.22): ತಿಥಿ ಚಿತ್ರದ ನಂತರ ಸಾಕಷ್ಟು ಸುದ್ದಿ ಮಾಡಿದ್ದ ಸಂಚೂರಿ ಗೌಡ ಮತ್ತು ಗಡ್ಡಪ್ಪ ಮತ್ತೊಮ್ಮೆ ನಿಮ್ಮನ್ನು ರಂಜಿಸಲು ತೆರೆಯ ಮೇಲೆ ಬರುತ್ತಿದ್ದಾರೆ. 

ತಿಥಿ ಚಿತ್ರದಲ್ಲಿ ತಮ್ಮ ಹಳ್ಳಿಯ ಲೋಕಲ್ ಭಾಷೆಯಲ್ಲೇ ಮಾತನಾಡಿ ಜನರ ಮನ ಗೆದ್ದಿದ್ದ ಸಂಚೂರಿ ಗೌಡ ಮತ್ತು ಗಡ್ಡಪ್ಪ ಸದ್ಯ ಫಿಲ್ಟರ್ ಇಲ್ಲದೇ ಡೈಲಾಗ್ ಹಾಕುವ ಮೂಲಕ ಮತ್ತೊಮ್ಮೆ ಕಮಾಲ್ ಮಾಡಲು ಸಿದ್ಧರಾಗಿದ್ದಾರೆ. 
 
PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Kiccha Sudeep Bodyguard:‌ ಇಟಲಿಯಿಂದ ಬಂದ ಕಿಚ್ಚ ಸುದೀಪ್ ಬಾಡಿಗಾರ್ಡ್‌ ಸಾಧನೆ ಅಷ್ಟಿಷ್ಟಲ್ಲ; ಆ ಆಸೆ ಇದ್ಯಂತೆ
Bhagyalakshmi Serial ಮುಗೀತು, ಆದರೆ ಅದೊಂದು ದೊಡ್ಡ ಪ್ರಶ್ನೆ ಮಾತ್ರ ಹಾಗೆಯೇ ಉಳಿತು; ಏನದು?