ಪುಂಡರಿಂದ ಹುಡುಗಿಯನ್ನು ರಕ್ಷಿಸಿದ ತಾಪ್ಸಿ

Published : Sep 18, 2016, 11:26 PM ISTUpdated : Apr 11, 2018, 12:42 PM IST
ಪುಂಡರಿಂದ ಹುಡುಗಿಯನ್ನು ರಕ್ಷಿಸಿದ ತಾಪ್ಸಿ

ಸಾರಾಂಶ

ಟಾಲಿವುಡ್'ನ ಸುಂದರಿ ತಾಪಸ್ಸಿ ಸದ್ಯ ಪಿಂಕು ಸಿನಿಮಾ ಮೂಲಕ ಬಾಲಿವುಡ್'ನಲ್ಲಿ ಗಮನ ಸೆಳೆಯುತ್ತಿರೋ ಎಲ್ಲಾರಿಗೂ ಗೊತ್ತಿರುವ ವಿಷ್ಯ.

ಈ ಚಿತ್ರದಲ್ಲಿ ತಾಪ್ಸಿ ಶಕ್ತಿಯುತ ಮಹಿಳೆಯ ಪಾತ್ರದಲ್ಲಿ ಮಿಂಚಿದ್ದು ಈಗ ಎಲ್ಲಾರು ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ಪುಡಾರಿಗಳಿಂದ ಒಬ್ಬ ಹುಡುಗಿಯೊಬ್ಬಳನ್ನು ತಾಪ್ಸಿ ರಕ್ಷಿಸಿ ತಮ್ಮ ಥೈರ್ಯವಂತೆ ಅನ್ನಿಸಿಕೊಂಡಿದ್ದಾಳೆ.

ನಾನೂ ಕೂಡ  ಕಾಲೇಜಿಗೆ  ಹೋಗುತ್ತಿದ್ದಾಗ ಇಂತಹದ್ದನ್ನೆಲ್ಲಾ ಎದುರಿಸಿದ್ದೇನೆ. ಪ್ರತಿದಿನ ಇಂತಹದ್ದನ್ನು ಸಹಿಸಿಕೊಳ್ಳಬೇಕಾಗಿತ್ತು ಎಂದು ತಾಪ್ಸಿ ತಮಗೆ ಆದ ಕಹಿ ಘಟನೆಯನ್ನ ಪಿಂಕು ಚಿತ್ರದ ಪ್ರಮೋಶನ್ ಸಮಯದಲ್ಲಿ ಹೇಳಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಿಲ್ಲಿ ನಟನನ್ನು ಕೈಬಿಟ್ಟು ಗೋಲ್ಡ್ ಬೆನ್ನುಬಿದ್ದ ಬಿಗ್ ಬಾಸ್ ಡಾಗ್ ಸತೀಶ್!
ಗಡದ್ದಾಗಿ ನಲ್ಲಿಮೂಳೆ ತಿಂದು ಬಿಗ್‌ಬಾಸ್‌ ಮನೆಯಲ್ಲೇ ನಿದ್ರೆಗೆ ಜಾರಿ ಗಿಲ್ಲಿ ನಟ!