ಸನ್ನಿ ಲಿಯೋನ್ ಆ್ಯಕ್ಟಿಂಗ್ ಹಿಂದಿನ ಗುಟ್ಟು ರಟ್ಟು!

Published : Jul 01, 2019, 03:33 PM ISTUpdated : Jul 01, 2019, 03:35 PM IST
ಸನ್ನಿ ಲಿಯೋನ್ ಆ್ಯಕ್ಟಿಂಗ್ ಹಿಂದಿನ ಗುಟ್ಟು ರಟ್ಟು!

ಸಾರಾಂಶ

ಸನ್ನಿ ಲಿಯೋನ್ ಈ ಧಾರಾವಾಹಿಯನ್ನು ನೋಡುತ್ತಾ ನೋಡುತ್ತಾ ಆ್ಯಕ್ಟಿಂಗ್ ಕಲಿತ್ತಿದ್ದಂತೆ! ಆ್ಯಕ್ಟಿಂಗ್ ಕಲಿಯುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ 

ಕುಂಕುಮ ಭಾಗ್ಯ ಧಾರಾವಾಹಿ ಬಹುತೇಕ ಮಹಿಳೆಯರ ಫೇವರೇಟ್ ಧಾರಾವಾಹಿ. ಸೀರಿಯಲ್ ಲೋಕದಲ್ಲಿ ಇದೊಂದು ಫೇಮಸ್. ನಟಿ ಸನ್ನಿ ಲಿಯೋನ್ ಕೂಡಾ ಈ ಧಾರಾವಾಹಿಯನ್ನು ನೋಡುತ್ತಾರೆ. ಅಲ್ಲಿ ಶೃತಿ ಜಾ, ಶಬೀರ್ ಅಹ್ಲುವಾಲಿಯಾ ಹೇಳುವ ಡೈಲಾಗನ್ನು ಇವರೂ ಹೇಳುತ್ತಾರೆ. 

ಕುಂಕುಮ ಭಾಗ್ಯ ನೋಡುತ್ತಾ, ಆ ಡೈಲಾಗನ್ನು ತಾವೂ ಹೇಳುತ್ತಿರುವ ವಿಡಿಯೋವನ್ನು ಸನ್ನಿ ಲಿಯೋನ್ ಶೇರ್ ಮಾಡಿದ್ದಾರೆ. 

 

ನನ್ನ ಬಿಡುವಿನ ಟೈಮಲ್ಲಿ ಕುಂಕುಮ ಭಾಗ್ಯ ನೋಡುತ್ತಾ ನಟನೆ ಕಲಿತ್ತಿದ್ದೇನೆ. ಕುಂಕುಮ ಭಾಗ್ಯ ತಂಡಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. 

ಸನ್ನಿ ಶೇರ್ ಮಾಡಿಕೊಂಡಿರುವ ಈ ವಿಡಿಯೋಗೆ  8 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳು ಬಂದಿವೆ. 

ಇತ್ತೀಚಿಗೆ ಪತಿ ಡೇನಿಯಲ್ ವೆಬರ್ ಜೊತೆ ಸೇರಿ ಚಿಕ್ಕ ಮಕ್ಕಳಿಗಾಗಿ ಶಾಲೆಯೊಂದನ್ನು ಆರಂಭಿಸಿದ್ದಾರೆ. ಇದು ಸಾರ್ವಜನಿಕ ಮೆಚ್ಚುಗೆಗೆ ಕಾರಣವಾಗಿದೆ.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Toxic: ಯಶ್‌ಗಿಂತ ಯಾರು ದೊಡ್ಡವರು, ಯಾರು ಚಿಕ್ಕವರು? ಇಲ್ಲಿದೆ 5 ಹೀರೋಯಿನ್‌ಗಳ ಅಸಲಿ ವಯಸ್ಸು!
Hrithik Roshan Sussanne Khan Divirce Secret: ಆ 400 ಕೋಟಿ ಸೀಕ್ರೆಟ್ ಈಗ ಬಯಲಾಯ್ತು; ಹೃತಿಕ್-ಸುಸೇನ್ ಡಿವೋರ್ಸ್ ಕೇಸ್‌ನಲ್ಲಿ ನಿಜವಾಗಿ ನಡೆದಿದ್ದೇನು?