
ಮುಂಬೈ(ಅ.29): "I don't give a s*** if you don't like me," ಇದು ಇಂಡೋ ಕೆನಡಿಯನ್ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಅವರ ಡಾಕ್ಯುಮೆಂಟರಿ ಹೆಸರು. ಸನ್ನಿ ಲಿಯೋನ್ ಫೋಟೋಗ್ರಾಫರ್ ಕಮ್ ಫಿಲ್ಮ್ ಮೇಕರ್ ದಿಲೀಪ್ ಮೆಹ್ತಾ ತಯಾರಿಸಿರುವ ಡಾಕ್ಯುಮೆಂಟರಿ ದಾಗಿದ್ದು, ಸನ್ನಿ ಜೀವನದ ಸತ್ಯದರ್ಶನ ಇದಾಗಿದೆ.
CLICK HERE.. ಸೆಕ್ಸ್ ವೇಳೆ ಬೇಗನೆ ಕುಗ್ಗಿಹೋಗುತ್ತೀರಾ..? ಇಲ್ಲಿದೆ ವೈದ್ಯರ ಸಖತ್ ಟಿಪ್ಸ್
ಕೆನಡಾದ ಸಣ್ಣ ನಗರ ಸರ್ನಿಯಾದಿಂದ ಮುಂಬೈವರೆಗೆ ಚಸನ್ನಿ ಬೆಳೆದ ಹಾದಿ. ಕಷ್ಟ-ಸುಖಗಳ ಚಿತ್ರಣ ಇಲ್ಲಿದೆಯಂತೆ. ಜೊತೆಗೆ ಸನ್ನಿ ಪೋರ್ನ್ ಮೂವಿಗಳ ಕೆಲ ಕ್ಲಿಪ್`ಗಳೂ ಇಲ್ಲಿವೆಯಂತೆ. ಮುಂಬೈ ಫಿಲ್ಮ್ ಫೆಸ್ಟಿವನ್`ಲ್ಲಿ ಪ್ರದರ್ಶನಗೊಳ್ಳಲಿದೆಯಂತೆ. ಆದರೆ, ಭಾರತೀಯರು ನನ್ನ ಡಾಕ್ಯುಮೆಂಟರಿ ನೋಡುವುದು ಬೇಡವೆಂದಿದ್ದಾರೆ ಸನ್ನಿ. ಹಾಗಾದರೆ, ಈ ಡಾಕ್ಯುಮೆಂಟರಿಯಲ್ಲಿ ಅಂತದ್ದೇನಿದೆ ಎಂಬುದು ರಿಲೀಸ್ ಬಳಿಕವೇ ಗೊತ್ತಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.