ಪತ್ನಿ ಜೊತೆ ಭಾರತ-ಆಸ್ಟ್ರೇಲಿಯಾ ಹೈವೋಲ್ಟೇಜ್ ಮ್ಯಾಚ್ ನೋಡಿದ ಸುದೀಪ್

By Web DeskFirst Published Jun 10, 2019, 11:38 AM IST
Highlights

ಲಂಡನ್‌ನಲ್ಲಿ ಕಿಚ್ಚ ಸುದೀಪ್ ಫ್ಯಾಮಿಲಿ | ಇಂಡಿಯಾ- ಆಸ್ಟ್ರೇಲಿಯಾ ಮ್ಯಾಚ್ ನೋಡಿದ ಸುದೀಪ್, ಪ್ರಿಯಾ | 

ಕಿಚ್ಚ ಸುದೀಪ್ ಅಪ್ಪಟ ಕ್ರಿಕೆಟ್ ಅಭಿಮಾನಿ. ವಿಶ್ವಕಪ್ ಟೂರ್ನಿಯಲ್ಲಿನ ಲಂಡನ್ ನ ಓವಲ್ ನಲ್ಲಿ ನಡೆದ ಭಾರತ- ಆಸ್ಟ್ರೇಲಿಯಾ ಪಂದ್ಯವನ್ನು ಪತ್ನಿ ಸಮೇತ ವೀಕ್ಷಿಸಿದ್ದಾರೆ. 

ಮ್ಯಾಚ್ ನೋಡಿದ ಸಂತೋಷವನ್ನು ಶೇರ್ ಮಾಡಿಕೊಂಡಿದ್ದಾರೆ. ಸೆಲಬ್ರಿಟಿ ಕ್ರಿಕೆಟ್ ಲೀಗ್ ಸಹ ಆಟಗಾರರಾದ ರಾಜೀವ್, ಪ್ರದೀಪ್ ಕಿಚ್ಚ ಸುದೀಪ್ ಗೆ ಸಾಥ್ ನೀಡಿದ್ದಾರೆ. 

ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ.  

 

EXCLUSIVE Pics: anna and attige watching INDvsAUS Match LIVE.. 🤗🔥 pic.twitter.com/rnKeT0wxte

— KicchaSudeepFans(SIKSFA) (@SIKSFA_Official)

It was a great day n an Electrifying atmosphere.. Worth th travel..
Congrats team India.
Best wshs for th remaining matches.
🤗🤗🥂🥂

— Kichcha Sudeepa (@KicchaSudeep)
click me!