ಶೂಟಿಂಗ್ ಹಂತದಲ್ಲೇ ದುಡ್ಡು ಬಾಚಿಕೊಂಡ ಕಿಚ್ಚ ಸುದೀಪ್ ಹೆಬ್ಬುಲಿ: ಭಾರೀ ಮೊತ್ತಕ್ಕೆ ಟಿ ವಿ ರೈಟ್ಸ್ ಸೇಲ್

Published : Oct 05, 2016, 03:41 AM ISTUpdated : Apr 11, 2018, 12:41 PM IST
ಶೂಟಿಂಗ್ ಹಂತದಲ್ಲೇ ದುಡ್ಡು ಬಾಚಿಕೊಂಡ ಕಿಚ್ಚ ಸುದೀಪ್ ಹೆಬ್ಬುಲಿ: ಭಾರೀ ಮೊತ್ತಕ್ಕೆ ಟಿ ವಿ ರೈಟ್ಸ್ ಸೇಲ್

ಸಾರಾಂಶ

ಬೆಂಗಳೂರು(ಅ.05): ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-2 ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ. ಕಿಚ್ಚ ಸುದೀಪ್ ಫಸ್ಟ್ ಟೈಮ್ ಕಮಾಂಡೋ ಪಾತ್ರದಲ್ಲಿ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚೋದಿಕ್ಕೆ ರೆಡಿಯಾಗಿರೋ ಚಿತ್ರ ಹೆಬ್ಬುಲಿ ಬಾರಿ ಸುದ್ದಿ ಮಾಡುತ್ತಿದೆ. 

ಸದ್ಯ ಶೂಟಿಂಗ್ ಹಂತದಲ್ಲಿರೋ ಹೆಬ್ಬುಲಿ ಚಿತ್ರ ಭಾರಿ ಡಿಮ್ಯಾಂಡ್ ಸೃಷ್ಠಿಸಿದೆ. ಹೆಬ್ಬುಲಿ ಚಿತ್ರದ ಟಿ.ವಿ. ರೈಟ್ಸ್ 5.5 ಕೋಟಿ ರೂ.ಗೆ ಖರೀದಿಸಲು ಪ್ರತಿಷ್ಠಿತ ಎಂಟರ್ ಟೈನ್ ಮೆಂಟ್ ಚಾನೆಲ್ ಮುಂದಾಗಿದೆ ಎನ್ನಲಾಗಿದೆ. 

ಇದರೊಂದಿಗೆ ಆಡಿಯೋ ರೈಟ್ಸ್ ಕೂಡ ದಾಖಲೆ ಮೊತ್ತಕ್ಕೆ ಅಂದರೆ, 1.50 ಕೋಟಿ ರೂ.ಗೆ ಖರೀದಿಸಲು ದೊಡ್ಡ ಆಡಿಯೋ ಸಂಸ್ಥೆಯೊಂದು ಆಸಕ್ತಿ ತೋರಿದೆ ಎಂದು ಹೇಳಲಾಗಿದೆ. 

ಈ ಚಿತ್ರವನ್ನು ಕೃಷ್ಣ ನಿರ್ದೇಶನ ಮಾಡಿದ್ದು, ಎಸ್.ಆರ್.ವಿ. ಪ್ರೊಡಕ್ಷನ್ಸ್ ನ ರಘುಪತಿ, ಉಮಾಪತಿ ಫಿಲಮ್ಸ್ ನ ಉಮಾಪತಿ ನಿರ್ಮಾಣ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Allu Arjun: ಚಿರಂಜೀವಿ ಆ ಸಿನಿಮಾ ಮಾಡಬಾರದಿತ್ತು.. ಪುಷ್ಪ 2 ಬಳಿಕ ಬನ್ನಿ ಕೊಟ್ಟ ಉತ್ತರವೇನು?
‘ಅಂತರಪಟ’ದ ಬಳಿಕ ‘ಮೂಗುತ್ತಿ ಮಲ್ಲಿ’ಗೆ ನಾಯಕನಾಗಿ ಮತ್ತೆ ಬರ್ತಿದ್ದಾರೆ ಗೊಂಬೆ ಗಂಡ ಚಂದನ್