ಕರಣ್ ಜೋಹರ್ ಬಗ್ಗೆ ಕತ್ರಿನಾ ಬಾಯ್ಬಿಟಿದ್ದೇನು..?

By Internet DeskFirst Published Oct 5, 2016, 3:29 AM IST
Highlights

ಮುಂಬೈ(ಅ.05): ಬಾಲಿವುಡ್ ನ ಕ್ಯಾಟ್ ಕತ್ರಿನಾ ಕೈಫ್‌ಗೆ ಇಡೀ ವಿಶ್ವದಲ್ಲೇ ಲಕ್ಷಾಂತರ ಅಭಿಮಾನಿ ಬಗಳವಿದೆ. ಇದೇ ಕತ್ರಿನಾ ಬಿಟೌನ್ ಪ್ರಸಿದ್ಧ ಡೈರೆಕ್ಟರ್‌ ಕುರಿತು ತನ್ನ ಫೇಸ್'ಬುಕ್'ನಲ್ಲಿ ಬರೆದುಕೊಂಡಿದ್ದಾರೆ. 

ಬಾಲಿವುಡ್‌ ನ ಸೆಲೆಬ್ರಿಟಿಗಳಲ್ಲಿ ಕತ್ರಿನಾಳ ಫೇವರೇಟ್‌ ಯಾರೂ ಅನ್ನೋದನ್ನು ಕತ್ರಿನಾ ಸ್ವತಃ ತನ್ನ ಫೇಸ್‌ ಬುಕ್‌ ನಲ್ಲಿ ಫೋಟೋ ಸಮೇತ ಪೋಸ್ಟ್‌ಮಾಡಿದ್ದಾಳೆ.

Latest Videos

ಬಿಟೌನ್ ಪ್ರಸಿದ್ಧ ಡೈರೆಕ್ಟರ್‌ ಜೊತೆಗಿನ ತನ್ನ ಫೋಟೋ ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಮಾಡಿರುವ ಕತ್ರಿನಾ ಆ ವ್ಯಕ್ಯಿ ನನ್ನ ಫೇವರೆಟ್ ಎಂದು ಹೇಳಿಕೊಂಡಿದ್ದಾಳೆ.

ಸಿನಿಮಾ ನಿರ್ದೇಶಕ ಕರಣ್‌ ಜೋಹರ್‌ ಜೊತೆ ಕತ್ರಿನಾ ಸೆಲ್ಫಿ ತೆಗೆದುಕೊಂಡು ಫೇಸ್‌'ಬುಕ್‌'ನಲ್ಲಿ ಪೋಸ್ಟ್‌ ಮಾಡಿದ್ದಾಳೆ. ಅದಕ್ಕೆ ಕಮೆಂಟ್‌'ಗಳ ಸುರಿಮಳೆಯೇ ಬರುತ್ತಿದೆಯಂತೆ.

click me!