ವೈರಲ್ ಆಗುತ್ತಿದೆ ಮಗ ಅಬ್ ರಾಮ್ ಜೊತೆಗಿನ ಶಾರುಖ್ ಆಟ!

Published : Sep 13, 2016, 06:30 AM ISTUpdated : Apr 11, 2018, 01:02 PM IST
ವೈರಲ್ ಆಗುತ್ತಿದೆ ಮಗ ಅಬ್ ರಾಮ್ ಜೊತೆಗಿನ ಶಾರುಖ್ ಆಟ!

ಸಾರಾಂಶ

ಬಾಲಿವುಡ್ ಕಿಂಗ್ ಖಾನ್ ಸಿನಿಮಾ ಶೂಟಿಂಗ್ ಬಿಡುವು ಮಾಡಿಕೊಂಡು ಮಗ ಅಬ್ ರಾಮ್ ಜೊತೆ ಸ್ಪೈಡರ್ ಮ್ಯಾನ್ ಆಟ ಆಡಿದ್ದಾರೆ.

ಮೂರು ವರ್ಷದ ಮಗ ಅಬ್‌ರಾಮ್‌ ಜೊತೆ ಸ್ಪೈಡರ್‌ಮ್ಯಾನ್‌ ಮಾಸ್ಕ್‌ ಧರಿಸಿ ಆ ಚಿತ್ರದ ಡೈಲಾಗ್‌ ಒಂದನ್ನ ತಮ್ಮ ಮಗನಿಗೆ ಹೇಳಿಕೊಡುತ್ತಿದ್ದಾರೆ. ಅಬ್‌ರಾಮ್‌ ಸಹ ಅಪ್ಪ ಹೇಳಿಕೊಟ್ಟಿದ್ದನ್ನು ತೊದಲುತ್ತ ಹೇಳ್ತಿರೋದು, ವಿಡಿಯೋ ನೋಡುಗರಿಗೆ ಒಂದೊಳ್ಳೆಯ ಫೀಲ್‌ ಕೊಡುತ್ತಿದೆ.

ಶಾರೂಖ್‌ ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ ಮೂಲಕ ಒಂದು ವಿಡಿಯೋ ಶೇರ್‌ ಮಾಡಿದ್ದು, ಈ ವಿಡಿಯೋದಲ್ಲಿ ಶಾರೂಖ್‌ ತಮ್ಮ ಪುತ್ರ ಅಬ್‌ರಾಮ್‌ ಜೊತೆ ಒಂದಿಷ್ಟು ಮಸ್ತಿ ಕೂಡ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸ್ಯಾಂಡಲ್‌ವುಡ್‌ನಲ್ಲಿರೋ ಸಮಸ್ಯೆಗಳನ್ನು ಬಹಿರಂಗಗೊಳಿಸಿದ ಹಿರಿಯ ನಟಿ ಜಯಮಾಲಾ
'ವಿದ್ಯಾರ್ಥಿಗಳಿಗೆ ಬೆಂಬಲವಿದೆ, ರಾಜಕೀಯವಾಗಿ ಇದನ್ನ ಹೈಜಾಕ್‌ ಮಾಡಬೇಡಿ..' ಜಂತರ್ ಮಂತರ್‌ ಪ್ರತಿಭಟನೆಗೆ ಸಲ್ಮಾನ್‌ ಖಾನ್‌ ಸಪೋರ್ಟ್‌