’ನಾತಿ ಚರಾಮಿ’ ಯಲ್ಲಿ ಶೃತಿ ಹರಿಹರನ್ ಲುಕ್ ಹೀಗಿದೆ

First Published | Dec 25, 2018, 4:19 PM IST

ನಟಿ ಶೃತಿ ಹರಿಹರನ್ ವಿಭಿನ್ನ ಪಾತ್ರಗಳನ್ನು,  ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಅಂತದ್ದೇ ಒಂದು ವಿಶೇಷ ಸಿನಿಮಾ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.  ಈ ಚಿತ್ರ ಫೋಟೋಗಳು ಇಲ್ಲಿವೆ ನೋಡಿ. 

ನಾತಿ ಚರಾಮಿ ಚಿತ್ರದಲ್ಲಿ ಶೃತಿ ಹರಿಹರನ್ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
ನಟ ಸಂಚಾರಿ ವಿಜಯ್ ಜೊತೆ ಶೃತಿ ಹರಿಹರನ್
Tap to resize

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೋರೆಯವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ನಾತಿ ಚರಾಮಿ ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾ
ಗಂಡ ಹೆಂಡತಿ ನಡುವಿನ ನವಿರಾದ ಪ್ರೇಮಕಥೆ ಕುರಿತಾದ ಸಿನಿಮಾ ಇದಾಗಿದೆ.
’ನಾತಿ ಚರಾಮಿ’ ಚಿತ್ರದ ಒಂದು ದೃಶ್ಯ
ಇತ್ತೀಚಿಗೆ ಮೀ ಟೂ ಆರೋಪದಲ್ಲಿ ಭಾರೀ ಸದ್ದು ಮಾಡಿದ್ದರು ಶೃತಿ ಹರಿಹರನ್

Latest Videos

click me!