ಇವಳೇ ನನ್ನ ಲವರ್ ಎಂದ ಲೂಸ್ ಮಾದ ಯೋಗಿ (ಪ್ರೇಯಸಿಯ ಚಿತ್ರವಿದೆ)

Published : Oct 06, 2016, 02:25 PM ISTUpdated : Apr 11, 2018, 01:08 PM IST
ಇವಳೇ ನನ್ನ ಲವರ್ ಎಂದ ಲೂಸ್ ಮಾದ ಯೋಗಿ (ಪ್ರೇಯಸಿಯ ಚಿತ್ರವಿದೆ)

ಸಾರಾಂಶ

ಬೆಂಗಳೂರು(ಅ.6):  ಸ್ಯಾಂಡಲ್ ವುಡ್ ನಲ್ಲಿ ಲೂಸ್ ಮಾದ ಅಂತಾನೆ ಗುರುತಿಸಿಕೊಂಡಿರುವ  ನಟ ಲೂಸ್ ಮಾದ ಯೋಗಿಗೆ ಲವ್ವಾಗಿದೆ. ತಾವು ಲವ್ವಲ್ಲಿರೋದನ್ನಾ ಸ್ವತಃ ಯೋಗಿ ಒಪ್ಪಿಕೊಂಡಿದ್ದಾರೆ. ಆದರೆ ಯೋಗಿ ಪ್ರೀತಿಸ್ತಿರೋದು ಸಿನಿಮಾ ಕ್ಷೇತ್ರದವರನ್ನಲ್ಲಾ. ಐಟಿ ಕಂಪನಿಯ  ಉದ್ಯೋಗಿಯನ್ನು . ಯೋಗಿಯ ಮನಕದ್ದ ಚೆಲುವೆಯ ಹೆಸರು ಸಾಹಿತ್ಯ.

ಯೋಗಿ ಮತ್ತು ಸಾಹಿತ್ಯ 13 ವರ್ಷದಿಂದ ಪರಿಚಿತರು. ಎರಡು ವರ್ಷದಿಂದ ಪ್ರೀತಿಯಲ್ಲಿರೋದಾಗಿ ಯೋಗಿ ಹೇಳಿಕೊಂಡಿದ್ದಾರೆ. ಈ ವರ್ಷ ಯೋಗಿ ಅಣ್ಣ ಮಹೇಶ್'ನ ಮದುವೆ ನಡೆಯಲಿದೆ. ಅದರ  ನಂತರವಷ್ಟೇ ಯೋಗಿ ಹಾಗೂ ಸಾಹಿತ್ಯ ಮದುವೆಯ ಡೇಟ್ ಫಿಕ್ಸ್  ಆಗಲಿದೆ. ಸಾಮಾನ್ಯವಾಗಿ ನಾಯಕರು ತಮ್ಮ ಲವ್ ಸ್ಟೋರಿಗಳನ್ನು ಎಲ್ಲೂ ಬಿಟ್ಟುಕೊಡಲ್ಲ.ಆದರೆ ಯೋಗಿ ಮದುವೆಗೆ ಮುಂಚೇನೆ ತಮ್ಮ ಲವ್ ಸ್ಟೋರಿನಾ ಓಪನ್ ಆಗಿ ಹೇಳಿಕೊಂಡಿರೋದು ವಿಶೇಷ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ವಾರಣಾಸಿ' ಸಿನಿಮಾ ಶೂಟಿಂಗ್ ನೋಡಲು ಅವತಾರ್ ಖ್ಯಾತಿಯ ಜೇಮ್ಸ್ ಕ್ಯಾಮರೂನ್ ಆಸಕ್ತಿ: ಆದ್ರೆ ರಾಜಮೌಳಿ ಹೇಳಿದ್ದೇನು?
ಶಾರುಖ್-ದೀಪಿಕಾ ನಟನೆಯ 'ಕಿಂಗ್' ಚಿತ್ರದ ರೊಮ್ಯಾಂಟಿಕ್ ಹಾಡು ಲೀಕ್ ಆಯ್ತಾ? ವಿಡಿಯೋ ವೈರಲ್!