’ದೇಶ ಯಾವಾಗ ಬಿಡುತ್ತೀರಿ’? ಶಬಾನಾ ಕಾಲೆಳೆದ ನೆಟ್ಟಿಗರು!

Published : May 24, 2019, 01:58 PM ISTUpdated : May 24, 2019, 04:26 PM IST
’ದೇಶ ಯಾವಾಗ ಬಿಡುತ್ತೀರಿ’? ಶಬಾನಾ ಕಾಲೆಳೆದ ನೆಟ್ಟಿಗರು!

ಸಾರಾಂಶ

ಮೋದಿಗೆ ವಿಶ್ ಮಾಡಿದ ಶಬಾನಾ ಆಜ್ಮಿ | ಶಬಾನಾ ಟ್ವೀಟ್ ಗೆ ಕಾಲೆಳೆದ ನೆಟ್ಟಿಗರು | ದೇಶ ಯಾವಾಗ ಬಿಡುತ್ತೀರಿ ಎಂದು ಪ್ರಶ್ನಿಸಿದ್ದಾರೆ 

ನಟಿ ಶಬಾನಾ ಆಜ್ಮಿ ನಿರ್ಭಿಡೆ ಮಾತಿಗೆ ಹೆಸರುವಾಸಿ. ನೇರ , ನಿಷ್ಠುರ ಮಾತಿಗೆ ಹೆಸರಾದವರು. ಪ್ರಧಾನಿ ಮೋದಿ ಅಭೂತಪೂರ್ವ ಗೆಲುವಿಗೆ ಶಬಾನಾ ಅಭಿನಂದನೆ ಸಲ್ಲಿಸಿದ್ದು ಟ್ರೋಲ್ ಆಗಿದೆ. 

ಭಾರತದ ಮತದಾರರು ಸ್ಪಷ್ಟ ಜನಾದೇಶ ನೀಡಿದ್ದಾರೆ. ಕಂಗ್ರಾಚುಲೇಶನ್ಸ್ ಮೋದಿ ಕಿ ಎಂದು ಟ್ವೀಟ್ ಮಾಡಿದ್ದರು. ಇದನ್ನು ಟ್ರೋಲ್ ಮಾಡುತ್ತಿದ್ದಾರೆ. 

 

ಅರೇ! ಇದರಲ್ಲೇನಿದೆ? ಮೋದಿ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದು ತಪ್ಪಾ ಎಂದು ಪ್ರಶ್ನೆ ಏಳಬಹುದು. ಅದಕ್ಕೆ ಇಲ್ಲಿದೆ ಉತ್ತರ. 

ಕೆಲದಿನಗಳ ಹಿಂದೆ ಶಬಾನಾ ಆಜ್ಮಿ, ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದು ಹೇಳಿ ಸುದ್ದಿಯಾಗಿದ್ದರು. ನಂತರ ನಾನು ಈ ರೀತಿ ಹೇಳಿಲ್ಲ. ಇದು ಸುಳ್ಳು ಸುದ್ಧಿ ಎಂದು ತೇಪೆ ಹಚ್ಚುವ ಪ್ರಯತ್ನ ಮಾಡಿದ್ದರು. ಈಗ ಮೋದಿ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದು ಟ್ರೋಲ್ ಗೆ ಆಹಾರವಾಗಿದೆ. 

’ಯಾವಾಗ ಭಾರತ ಬಿಡುತ್ತೀರಿ’ ಎಂದು ಕೆಲವರು ಕಾಲೆಳೆದಿದ್ದಾರೆ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

The Devil Movie ಶೋಗೆ ಚಪ್ಪಲಿ ಹಾಕ್ಬೇಡ ಅಂತ ಮಗ ವಿನೀಶ್‌ಗೆ ಹೇಳೋಕೆ ಕಾರಣವಿದೆ: Vijayalakshmi Darshan
ಅಷ್ಟು ನೋವಿದ್ರೂ ದರ್ಶನ್‌ ಆಪರೇಶನ್‌ ಯಾಕೆ ಮಾಡಿಸಿಕೊಂಡಿಲ್ಲ? ನಡೆದ ಘಟನೆ ಬಿಚ್ಚಿಟ್ಟ Vijayalakshmi Darshan