ರೋಚಕವಾಗಿದೆ ’ಫೇಸ್ 2 ಫೇಸ್’ ಟ್ರೇಲರ್

Published : Feb 18, 2019, 11:42 AM IST
ರೋಚಕವಾಗಿದೆ ’ಫೇಸ್ 2 ಫೇಸ್’ ಟ್ರೇಲರ್

ಸಾರಾಂಶ

ಯುವ ಪ್ರತಿಭೆಗಳು ಸೇರಿಕೊಂಡು ಸಿದ್ಧಪಡಿಸುತ್ತಿರುವ ಸಿನಿಮಾ ಫೇಸ್ 2 ಫೇಸ್. ಇದೊಂದು ಥ್ರಿಲ್ಲರ್ ಫ್ರೇಮ ಕಥೆ ಹೊಂದಿರುವ ಸಿನಿಮಾ. ಇದು ತ್ರಿಕೋನ ಪ್ರೇಮಕಥೆಯನ್ನು ಹೊಂದಿದೆ.  

ಬೆಂಗಳೂರು (ಫೆ.18): ಯುವ ಪ್ರತಿಭೆಗಳು ಸೇರಿಕೊಂಡು ಸಿದ್ಧಪಡಿಸುತ್ತಿರುವ ಸಿನಿಮಾ ಫೇಸ್ 2 ಫೇಸ್. ಇದೊಂದು ಥ್ರಿಲ್ಲರ್ ಫ್ರೇಮ ಕಥೆ ಹೊಂದಿರುವ ಸಿನಿಮಾ. ಇದು ತ್ರಿಕೋನ ಪ್ರೇಮಕಥೆಯನ್ನು ಹೊಂದಿದೆ. 

ಸಂದೀಪ್ ಜನಾರ್ಧನ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿಕ್ಕ ಮಗಳೂರು, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಜಯಂತ್ ಕಾಯ್ಕಿಣಿ, ವಿ ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ. ನಾಯಕನಾಗಿ ರೋಹಿತ್ ಭಾನು ಪ್ರಕಾಶ್ ನಟಿಸಿದ್ದಾರೆ.  ಪೂರ್ವಿ ಜೋಷಿ ಹಾಗೂ ದಿವ್ಯಾ ಹುರುಡಗ ನಾಯಕಿಯರಾಗಿ ನಟಿಸಿದ್ದಾರೆ. 

ಈ ಚಿತ್ರದ ಟ್ರೇಲರ್ ರಿಲೀಸಾಗಿದ್ದು ರೋಚಕತೆ ಮೂಡಿಸಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!