Published : Dec 25, 2018, 07:50 PM ISTUpdated : Dec 25, 2018, 08:09 PM IST
ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟ ಡಾಲಿ ಧನಂಜಯ್ ಹೊಸ ಕಾರು ಖರೀದಿಸಿದ್ದಾರೆ. ಬರೋಬ್ಬರಿ 49 ಲಕ್ಷ ರೂಪಾಯಿ ಬೆಲೆಯ ರೇಂಜ್ ರೋವರ್ ಕಾರನ್ನ ಖರೀದಿಸಿದ್ದಾರೆ. ಇದೀಗ ಹೊಸ ಕಾರು ಖರೀದಿಸಿದ ಧನಂಜಯ್, ಅಪ್ಪ ಕೊಡ್ಸಿದ್ದು TVS XL ಸೂಪರ್ ಸ್ಕೂಟರ್, ಇದೀಗ ಅಭಿಮಾನಿಗಳು ನೀಡಿದ್ದ ರೇಂಜ್ ರೋವರ್ ಕಾರು ಎಂದು ಹೇಳೋ ಮೂಲಕ ಜನರ ಅಭಿಮಾನಕ್ಕೆ ಚಿರಋಣಿ ಎಂದಿದ್ದಾರೆ.