ಕನ್ನಡದ ವಿಶಿಷ್ಟ ನಿರ್ದೇಶಕ ಯೋಗರಾಜ್ ಭಟ್ ಅವರ ‘ಪಂಚತಂತ್ರ‘ ಸಿನಿಮಾದ ಮೊದಲ ವಿಡಿಯೋ ಸಾಂಗ್ ಡಿಸೆಂಬರ್ 25 ರಂದು ಬಿಡುಗಡೆಯಾಗಿದೆ. ಸಾಂಗ್ ಸಿಕ್ಕಾಪಟ್ಟೆ ರೋಮ್ಯಾಂಟಿಕ್ ಆಗಿದ್ದು ಬಿಡುಗಡೆಯಾದ ಕೆಲವೆ ಗಂಟೆಯಲ್ಲಿ 50 ಸಾವಿರ ವೀವ್ಸ್ ಪಡೆದುಕೊಂಡಿದೆ. ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ..ಫೋಟೋಗಳು ಚಿತ್ರದ ಕತೆ ಹೇಳಿದೆ! Yogaraj-bhat-sandalwood-movie-panchatantra-first-video-song-honge-mara-hu-bittide Romantic Making Photos