
ಕನ್ನಡದ ಮಟ್ಟಿಗೆ ಸಂಚಲನಾತ್ಮಕ ಯಶಸ್ಸು ದಾಖಲಿಸಿದ ಸಿನಿಮಾ ‘ಯೂ ಟರ್ನ್’. ಕನ್ನಡದ ನೇಟಿವಿಗೆ ತಕ್ಕಂತೆ ಮಾಡಿದ್ದ ಒಂದು ಪ್ರಯೋಗಾತ್ಮಕ ಸಿನಿಮಾ ಇದು. ಆದರೆ, ಈ ಚಿತ್ರವನ್ನು ನೋಡಿದ, ಕಮರ್ಷಿಯಲ್ ಸಿನಿಮಾಗಳನ್ನೇ ಹೆಚ್ಚಾಗಿ ಮಾಡಿಕೊಂಡು ಬಂದಿದ್ದ ಸಮಂತಾ, ‘ಮಾಡಿದರೆ ಇಂಥ ಸಿನಿಮಾ ಮಾಡಬೇಕು’ ಎಂದು ಹೇಳಿ ‘ಯೂ ಟರ್ನ್’ ತೆಲುಗಿಗೆ ರೀಮೇಕ್ ಮಾಡಿದ್ದು ಮಾತ್ರವಲ್ಲ ತಾನೇ ನಟಿಸಿ, ನಿರ್ಮಿಸುತ್ತಾರೆ.
ರೀಮೇಕ್ ಅವತರಣಿಕೆಯನ್ನೂ ಸಹ ಮೂಲ ಚಿತ್ರದ ನಿರ್ದೇಶಕ ಪವನ್ ಕುಮಾರ್ ಅವರಿಂದಲೇ ನಿರ್ದೇಶಿಸುತ್ತಾರೆ. ನಾಗಭೂಷನ್‌ರಂತಹ ಕನ್ನಡದ ಪ್ರತಿಭಾವಂತ ಹೊಸ ಪ್ರತಿಭೆಗಳಿಗೂ ಅಲ್ಲಿ ಅವಕಾಶ ಕೊಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.