
ಇತ್ತೀಚಿನ ದಿನಗಳಲ್ಲಿ ಕ್ರಿಕೆಟರ್ ಜೀವನಾಧಾರಿತ ಚಿತ್ರಗಳು ಬಾಲಿವುಡ್‌ನಲ್ಲಿ ಧೂಳೆಬ್ಬಿಸೋಕೆ ಆರಂಭಿಸಿವೆ. ಇದೇ ಹಾದಿಯಲ್ಲಿ ಸಾಗುತ್ತಿರುವ ಸಲ್ಮಾನ್ ಖಾನ್ ಸಹ ಕ್ರಿಕೆಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ವಿಶ್ವಕಪ್ ಐತಿಹಾಸಿಕ ವಿಜಯದ ಕಥೆಗೆ ಕಮರ್ಷಿಯಲ್ ಟಚ್ ನೀಡಿ ಯಶಸ್ಸು ಕಾಣೋಕೆ ತಯಾರಾಗುತ್ತಿದ್ದಾರೆ ಅತುಲ್ ಅಗ್ನಿಹೋತ್ರಿ.
1983 ರಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದಿದ್ದು ನಿಮಗೆ ಗೊತ್ತೆ ಇದೆ. ಈ ಸಾಹಸಗಾಥೆ ಸಿನಿಮಾವಾಗಲಿದೆ .
ಬ್ಯಾಡ್ಬಾಯ್ ಸಲ್ಲು ಲೀಡ್ ರೋಲ್ ನಲ್ಲಿ ಮಿಂಚಲಿದ್ದಾರೆ. ಟ್ಯೂಬ್ ಲೈಟ್ ಸಿನಿಮಾದ ಬಳಿ ಕಬೀರ್ ಹಾಗೂ ಸಲ್ಲು ಕಾಂಬಿನೇಷನ್ ನಲ್ಲಿ ವಿಶ್ವಕಪ್ ಸಿನಿಮಾ ಮೂಡಿಬರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.