ವಿಡಿಯೋ ವೈರಲ್! ರಾತ್ರೋರಾತ್ರಿ ನಟಿಗೆ 1 ಕೋಟಿ ಆಫರ್

Published : Jan 31, 2019, 11:55 AM ISTUpdated : Jan 31, 2019, 12:28 PM IST
ವಿಡಿಯೋ ವೈರಲ್!  ರಾತ್ರೋರಾತ್ರಿ  ನಟಿಗೆ 1 ಕೋಟಿ ಆಫರ್

ಸಾರಾಂಶ

ಮಾಡಲ್ ಕಮ್ ನಟಿ ಸಾಕ್ಷಿ ಚೌಧರಿ ಬೋಲ್ಡ್ ಫೋಟೋಸ್ ಹಾಗೂ ವಿಡಿಯೋಗಳಿಗೆ ಬಂತು ಕೋಟಿ ಗಟ್ಟಲೇ ಆಫರ್...ಆದರೆ ಯಾವ ರೀತಿಯ ಆಫರ್ ಗೊತ್ತಾ?

ಸಾಕ್ಷಿ ಮೂಲತಃ ಡೆಹ್ರಾಡೂನ್ ನವರಾದರೂ ಹೆಚ್ಚು ಆಸಕ್ತಿಯಿಂದ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು ಟಾಲಿವುಡ್ ಮೂಲಕ. ಇನ್ನು ಪರ್ಸನಲ್ ಲೈಫ್ ನೋಡಿದ್ರೆ ಸಾಕ್ಷಿ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್. ಆದರೆ ಕೆಲ ದಿನಗಳ ಹಿಂದೆ sexual ಆಫರ್ ಗಳ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

ಹೆಚ್ಚಾಗಿ ಸಾಕ್ಷಿ ಪೋಸ್ಟ್ ಮಾಡುವುದು ಬೋಲ್ಡ್ ಆ್ಯಂಡ್ ಡೇರಿಂಗ್ ಫೋಟೋ ಹಾಗೂ ವಿಡಿಯೋಗಳನ್ನು, ಆದರೆ ಇದರಿಂದ ಕೆಲ ಹುಡುಗರಿಗೆ ನಿದ್ದೆ ಗೆಡಿಸಿದ್ದಂತೂ ಗ್ಯಾರಂಟಿ.

 

ಕೆಲವರ ಕಮೆಂಟ್ ಹಾಗು ಕೋಡುತ್ತಿರುವ ಆಫರ್ ನೋಡಿ ಸಾಕ್ಷಿ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ವಿಡಿಯೋಗಳನ್ನು ನೋಡಿ ಎಲ್ಲರು ಹುಚ್ಚರಾಗುತ್ತಿದ್ದಾರೆ, ಕೆಲವರಂತೂ 1 ಕೋಟಿ ಆಫರ್ ಕೊಡುತ್ತಿದ್ದಾರೆ ಅದು ಒಂದು ರಾತ್ರಿಯಲ್ಲಿ.

ಆದರೆ ಅವರೆಲ್ಲಾ ಮೂರ್ಖರ. ನಾನೇನು ಮಾರಾಟಕ್ಕೆ ಇಲ್ಲ. ನಾನು ನಟಿಸಿರುವ ಮ್ಯಾಗ್ನೆಟ್ ರಿಲೀಸ್ ಆಗುತ್ತಿದೆ ಅದನ್ನು ಮೊದಲ ದಿನ ಮೊದಲ ಶೋ ನೋಡಿ’ ಎಂದು ಟ್ವೀಟ್ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!